ಕಿನ್ನಿಗೋಳಿ : ಮಹಿಳೆಯರಿಗೆ ಆರೋಗ್ಯ ಜಾಗೃತಿ ಕಾರ್ಯಕ್ರಮ

ಮಂಗಳೂರು: ಮಂಗಳೂರು ಧರ್ಮಪಾಲಕ ಸಂಘದ ಡಯಾಸಿಸನ್ ಕೌನ್ಸಿಲ್ ಫಾರ್ ಕ್ಯಾಥೋಲಿಕ್ ವಿಮೆನ್, ಡೀನರಿ ಸ್ತ್ರೀ ಸಂಘಟನೆ, ದಕ್ಷಿಣ ಕನ್ನಡ ಕಥೊಲಿಕ್ ಸಂಘ ಹಾಗೂ ಆರೋಗ್ಯ ಸಹಯೋಗದ ಭಾಗವಾಗಿ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್, ದೇರಳಕಟ್ಟೆ ಮತ್ತು ಭಾರತೀಯ ಕ್ಯಾನ್ಸರ್ ಸೊಸೈಟಿ, ಮಂಗಳೂರು ಇವರ ಸಂಯುಕ್ತ ಪ್ರಯತ್ನದಲ್ಲಿ ಕಿನ್ನಿಗೋಳಿ ಚರ್ಚ್ ಶಾಲೆಯಲ್ಲಿ ಮಹಿಳೆಯರಿಗೆ ವಿಶೇಷವಾಗಿ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಫಾ. ಆಸ್ವಾಲ್ಡ್ ಮೊಂತೇರೊ, ವಿಕಾರ್ ಫೊರೇನ್; ಫಾ. ಅನಿಲ್ ಡಿಸೋಜಾ, ಡೀನರಿ ಸ್ತ್ರೀ ಸಂಘಟನೆ … Continue reading ಕಿನ್ನಿಗೋಳಿ : ಮಹಿಳೆಯರಿಗೆ ಆರೋಗ್ಯ ಜಾಗೃತಿ ಕಾರ್ಯಕ್ರಮ