ಮಂಗಳೂರು: 2024ರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಸಂಬಂಧ ನೀತಿಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ನಡೆಯಬಹುದಾದ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಅಬಕಾರಿ ಇಲಾಖೆ ವತಿಯಿಂದ ಜಿಲ್ಲಾ ಹಾಗೂ ಉಪ ವಿಭಾಗ ಮಟ್ಟದಲ್ಲಿ ವಿಚಕ್ಷಣ ದಳಗಳನ್ನುರಚಿಸಲಾಗಿದೆ. ಸಾರ್ವಜನಿಕರು ಅಬಕಾರಿ ಅಕ್ರಮಗಳ ಬಗ್ಗೆ ಮಾಹಿತಿಯನ್ನು ವಿಚಕ್ಷಣದಳಗಳ ನಿಯಂತ್ರಣಾಧಿಕಾರಿಗಳಿಗೆ ದೂರು ನೀಡಬಹುದು.
ಸದರಿ ವಿಚಕ್ಷಣ ದಳಗಳ ನಿಯಂತ್ರಣಾಧಿಕಾರಿಗಳು
ಜಿಲ್ಲಾ ಮಟ್ಟ: ಟಿ.ಎಂ.ಶ್ರೀನಿವಾಸ, ಅಬಕಾರಿ ಉಪ ಆಯುಕ್ತರು, ದಕ್ಷಿಣ ಕನ್ನಡ ಜಿಲ್ಲೆ.ಮಂಗಳೂರು ದೂರವಾಣಿ ಸಂಖ್ಯೆ 9449597103
ಉಪವಿಭಾಗ ಮಟ್ಟ:ಸಯ್ಯದ್ ತಫ್‍ಜಿಲ್ ಉಲ್ಲಾ, ಅಬಕಾರಿ ಉಪ ಅಧೀಕ್ಷಕರು, ಮಂಗಳೂರುಉಪ ವಿಭಾಗ-1, ಮಂಗಳೂರು ದೂರವಾಣಿ ಸಂಖ್ಯೆ 7019121007. ಚಂದ್ರಶೇಖರ್, ಅಬಕಾರಿ ಉಪ ಅಧೀಕ್ಷಕರು, ಮಂಗಳೂರು ಉಪ ವಿಭಾಗ-2, ಮಂಗಳೂರು, ದೂರವಾಣಿ ಸಂಖ್ಯೆ 7019285120. ಬಸವರಾಜ್ ಕರಮಣ್ಣವರ, ಅಬಕಾರಿ ಉಪ ಅಧೀಕ್ಷಕರು, ಬಂಟ್ವಾಳ ಉಪ ವಿಭಾಗ,ಬಂಟ್ವಾಳ ದೂರವಾಣಿ ಸಂಖ್ಯೆ 8197985522. ಅಶೋಕ್.ಅ ಪೂಜಾರ, ಅಬಕಾರಿ ಉಪ ಅಧೀಕ್ಷಕರು, ಪುತ್ತೂರು ಉಪ ವಿಭಾಗ,ಪುತ್ತೂರು ದೂರವಾಣಿ ಸಂಖ್ಯೆ 9449597