23.7 C
Karnataka
Tuesday, January 7, 2025

ಕರಂಬಾರು ಪ್ರಾಥಮಿಕ ಶಾಲಾ ಕ್ರೀಡಾಕೂಟ

ಬಜ್ಪೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕರಂಬಾರು ಇದರ ವಾರ್ಷಿಕ ಕ್ರೀಡಾಕೂಟ ಮರವೂರು ಮಾಪ್ಸ್ ಕಾಲೇಜು ಕ್ರೀಡಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಗುಣಪಾಲ್ ದೇವಾಡಿಗ ವಹಿಸಿದ್ದರು. ಮಾಪ್ಸ್ ಕಾಲೇಜಿನ ಚೆರ್ಮನ್ ದಿನೇಶ್ ಕುಮಾರ್ ಆಳ್ವ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸತೀಶ್ ದೇವಾಡಿಗ (ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು )ಗಣೇಶ್ ಅರ್ಬಿ (ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮಳವೂರ್ )ಉಮೇಶ್ ಶೆಟ್ಟಿ ಮರವೂರ್, ಕೆನರಾ ಬ್ಯಾಂಕ್ ಕೆಂಜಾರು ಶಾಖೆಯ ಮ್ಯಾನೇಜರ್ ಸ್ವರೂಪ ರಾಕೇಶ್, ಗ್ರೇಷನ್ ಡಿಕೊಸ್ತಾ (ಅಧ್ಯಕ್ಷರು ನಮ್ಮ ಜವನೆರ್ ಕರಂಬಾರು )ರಮೇಶ್ ಸುವರ್ಣ (ನಿವೃತ ಅಂಚೆ ನೌಕರರು )ಭೋಜರಾಜ್ ಕೋಟ್ಯಾನ್ (ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಮಳವೂರ್ )ಲಕ್ಷಣ ಬಂಗೇರ (ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಮಳವೂರ್ ) ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಉಶಾಕಿರಣ ಸ್ವಾಗತಿಸಿದರು, ಗೀತಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಮಾಲಾಶ್ರೀ ಪ್ರಾಸ್ತವಿಕ ಮಾತನಾಡಿದರು.ಉಷಾ ಎಂ ವಂದಿಸಿದರು. ಅರುಣ್ ಶೆಟ್ಟಿ ಕೆಂಜಾರು, ಕ್ರೀಡಾಕೂಟದ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles