ಓದುಗ ಬಂಧುಗಳ ಜತೆ ಒಂದಿಷ್ಟು…
ಪತ್ರಿಕಾರಂಗದಲ್ಲಿ 35 ವರ್ಷಗಳ ಸುದೀರ್ಘ ಅನುಭವದ ಬಂಡವಾಳದೊಂದಿಗೆ
ಕರಾವಳಿ ಹೆಡ್ಲೈನ್ಸ್ ಮೂಲಕ ಅಂತರ್ಜಾಲ ಮಾಧ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದೇನೆ.ಕರಾವಳಿ ಹೆಡ್ಲೈನ್ಸ್ ಕರಾವಳಿಯ ಸಮಗ್ರ ಸುದ್ದಿಯೊಂದಿಗೆ ರಾಜಕೀಯ, ಸಾಮಾಜಿಕ, ವಾಣಿಜ್ಯ, ಅಪರಾಧ, ಮಹತ್ವದ ಘಟನೆಗಳ ನಿಖರ ಮತ್ತು ವಸ್ತುನಿಷ್ಠ ವರದಿ ಮತ್ತು ಕ್ಷಣ ಕ್ಷಣದ ಬೆಳವಣಿಗೆಗಳ ಮಾಹಿತಿಗಳೊಂದಿಗೆ
ನಿಮ್ಮ ಮುಂದೆ ಪ್ರಸ್ತುತಗೊಳ್ಳುತ್ತಿದೆ.ಇದು ವೇಗದ ಯುಗ.ಸ್ಪಷ್ಟ,ವಸ್ತುನಿಷ್ಠ ವರದಿಗಳನ್ನು ತತ್ಕ್ಷಣ ಓದುಗರ ಮುಂದಿಡಬೇಕು; ಸಮಾಜಮುಖಿ ವಿಶೇಷ ವರದಿಗಳ ಮೂಲಕ ನನ್ನ ಸಾಮಾಜಿಕ
ಉತ್ತರದಾಯಿತ್ವವನ್ನು ನಿರ್ವಹಿಸಬೇಕು ಎಂಬ ಕಳಕಳಿ ನನ್ನದು.
Home About Us