23 C
Karnataka
Friday, May 23, 2025

ಶಾಲಾ ಕೊಠಡಿ ದುರಸ್ತಿ: 697 ಲಕ್ಷ ಮಂಜೂರು

ಮಂಗಳೂರು:‌ 2024-25 ನೇ ಸಾಲಿನ ರಾಜ್ಯ ವಲಯ ಯೋಜನೆಯಡಿ ಶಾಲೆಗಳ ಕೊಠಡಿ ದುರಸ್ತಿಗಾಗಿ ಜಿಲ್ಲೆಯ 312 ಶಾಲೆಗಳಿಗೆ ರೂ. 697.77 ಲಕ್ಷ ಮೊತ್ತ ಅನುದಾನ ಮಂಜೂರಾಗಿದೆ.ಬಂಟ್ವಾಳ ತಾಲೂಕಿನ 57 ಶಾಲೆಗಳಿಗೆ ಮೊತ್ತ ರೂ. 122.43 ಲಕ್ಷ , ಬೆಳ್ತಂಗಡಿ ತಾಲೂಕಿನ 48 ಶಾಲೆಗಳಿಗೆ ಮೊತ್ತ ರೂ.99.13, ಮಂಗಳೂರು ಉತ್ತರ 37 ಶಾಲೆಗಳಿಗೆ ಮೊತ್ತ ರೂ. 105.34, ಮಂಗಳೂರು ದಕ್ಷಿಣ 69 ಮೊತ್ತ ರೂ. 155.23 ಲಕ್ಷ , ಮೂಡಬಿದ್ರಿ ತಾಲೂಕಿನ 23 ಶಾಲೆಗಳಿಗೆ ಮೊತ್ತ ರೂ. 55.43 ಲಕ್ಷ , ಪುತ್ತೂರು ತಾಲೂಕಿನ 49 ಶಾಲೆಗಳಿಗೆ ಮೊತ್ತ ರೂ. 90.71 ಲಕ್ಷ , ಸುಳ್ಯ ತಾಲೂಕಿನ 29 ಶಾಲೆಗಳಿಗೆ ಮೊತ್ತ ರೂ.69.50 ಲಕ್ಷ ಅನುದಾನ ಮಂಜೂರಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles