16.7 C
Karnataka
Saturday, November 23, 2024

25ನೇ ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಸಮ್ಮೇಳನ : ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಹಬ್ಬ

ಮ೦ಗಳೂರು: ನ. 4 ಮತ್ತು 5ರ೦ದು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರಲ್ಲಿ ನಡೆಯುವ 25 ನೇ ಅಖಿಲ ಭಾರತೀಯ ಕೊಂಕಣಿ ಸಾಹಿತ್ಯಸಮ್ಮೇಳನದಲ್ಲಿ, ಎರಡೂ ದಿನ ಪರಿಸಂವಾದ, ಸಾಹಿತ್ಯ ಸಾದರೀಕರಣ,ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಹಬ್ಬ ನಡೆಯಲಿದೆ . ಖ್ಯಾತ ಹಿಂದಿ ಕವಿ, ವಿಮರ್ಷಕ ವಿದ್ವಾಂಸ ಉದಯನ್ ವಾಜಪೇಯಿ ಅವರು ಶನಿವಾರ ಪೂರ್ವಾಹ್ನ 10 ಕ್ಕೆ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷೆ ಖ್ಯಾತ ಕಾದಂಬರಿಕಾರ್ತಿ ಮತ್ತು ಕೊಂಕಣಿ ಚಳುವಳಿಯ ಮುಂದಾಳು ಹೇಮಾ ನಾಯ್ಕ್‌ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮಗಳು:
ನವೆಂಬರ್ 4 ಶನಿವಾರ : 8:30:ನೋಂದಣಿ. 9:45 ಮೆರವಣಿಗೆ (ನಾಗೇಶ್ ಕರ್ಮಾಲಿ ಪ್ರವೇಶ ಕಮಾನಿನಿಂದ).10: ಉದ್ಘಾಟನೆ. 12: ವಿಚಾರ ಸಂಕಿರಣ 1: ಕೊಂಕಣಿ ಸಾಹಿತ್ಯ ಚಳವಳಿ ಮತ್ತು ಸಾಹಿತ್ಯ ರಚನೆಗೆ ಉತ್ತೇಜನ ನೀಡುವತ್ತ ಹೆಜ್ಜೆಗಳು
(ಬಸ್ತಿ ವಾಮನ್ ಶೆಣೈ ವೇದಿಕೆ) ಅಧ್ಯಕ್ಷತೆ: ನಾರಾಯಣ ದೇಸಾಯಿ. ಚರ್ಚಿಸುವವರು:ಪಯ್ಯನೂರು ರಮೇಶ್ ಪೈ; ಫಾ. ಜೇಸನ್ ಪಿಂಟೊ; ಪ್ರಕಾಶ್ ವಾಜ್ರಿಕರ್; ಆಲ್ಫಿ ಮೊಂತೇರೊ
ವೀಕ್ಷಕತ್ವ: ಸುನೀತಾ ಕಾನೇಕರ್; ಅರವಿಂದ ಶಾನಭಾಗ್. 2:30 ಸಾಹಿತ್ಯಿಕ ಪ್ರಸ್ತುತಿ (ಚಾಫ್ರಾ ದೆಕೋಸ್ತಾ ವೇದಿಕೆ): ಚರ್ಚಿಸುವವರು:: ರಾಜಯ್ ಪವಾರ್; ದಿಲೀಪ್ ಬೋರ್ಕರ್; ಆಂಡ್ರ‍್ಯೂ ಎಲ್. ಡಿ’ಕುನ್ಹಾ; ಮಾಯಾ ಖರಂಗಟೆ;
ವಿನ್ಸಿ ಪಿಂಟೊ; ನವೀನ್ ಭಕ್ತ; ಆ್ಯಂಟನಿ ಬಾರ್ಕೂರು; ಕೃಷ್ಣಕುಮಾರ್ ಕಾಮತ್; ರೇಮಂಡ್ ಡಿ’ಕುನ್ಹಾ; ಫೆಲ್ಸಿ ಲೋಬೋ; ರೊಸಾರಿಯೊ ಪಿಂಟೊ; ದಿನೇಶ್ ಮನೇರ್ಕರ್; ಸಂದೇಶ್ ಬಾಂದೇಕರ್; ಸೈಯ್ಯದ್ ಸಮೀವುಲ್ಲಾ;
4: ವಿಚಾರ ಸಂಕಿರಣ 2: ಕೊಂಕಣಿಯಲ್ಲಿ ಯುವಕರಿಂದ ಮಕ್ಕಳ ಸಾಹಿತ್ಯ ಮತ್ತು ಸಾಹಿತ್ಯ(ಬಸ್ತಿ ವಾಮನ್ ಶೆಣೈ ವೇದಿಕೆ)
ಅಧ್ಯಕ್ಷತೆ: ಪ್ರಕಾಶ್ ಪರಿಯೆಂಕರ್.ಚರ್ಚಿಸುವವರು: ಬಾಲಕೃಷ್ಣ ಮಲ್ಯ; ರೋಶು ಬಜ್ಪೆ; ರತ್ನಮಾಲಾ ದಿವ್ಕರ್; ಅನ್ವೇಶಾ ಸಿಂಗ್ಬಾಲ್
ವೀಕ್ಷಕತ್ವ: ಪ್ರಶಾಂತಿ ತಲಪಂಕರ; ಮಾರ್ಕಸ್ ಗೊನ್ಸಾಲ್ವಿಸ್.
5:30 ಚರ್ಚೆ: ಸಮಕಾಲೀನ ಬರಹಗಾರರಿಗೆ ಸವಾಲುಗಳು. (ಬಸ್ತಿ ವಾಮನ್ ಶೆಣೈ ವೇದಿಕೆ).ಚರ್ಚಿಸುವವರು: ಉದಯನ್ ವಾಜಪೇಯಿ; ಮಮತಾ ಜಿ. ಸಾಗರ್; ಪುರುಷೋತ್ತಮ ಬಿಳಿಮಲೆ.
7:00 ಮನೋರಂಜನಾ ಕಾರ್ಯಕ್ರಮಗಳು.ಜಾನಪದ ಪ್ರಸ್ತುತಿ ಮತ್ತು ‘ಜುಗಾರಿ’ ನಾಟಕ

ನವೆಂಬರ್ 5- ಭಾನುವಾರ
9:30 ವಿಚಾರ ಸಂಕಿರಣ 3: ಕೊಂಕಣಿ ಥಿಯೇಟರ್: ವರ್ತಮಾನ ಮತ್ತು ಭವಿಷ್ಯ. (ಬಸ್ತಿ ವಾಮನ್ ಶೆಣೈ ವೇದಿಕೆ) ಅಧ್ಯಕ್ಷತೆ: ಹನುಮಂತ್ ಚೋಪ್ಡೇಕರ್
ಚರ್ಚಿಸುವವರು: ಕೃಷ್ಣ ಭಟ್; ಎಡ್ಡಿ ಸಿಕ್ವೇರಾ; ದೀಪರಾಜ್ ಸಾತೋರ್ಡೇಕರ್.ವೀಕ್ಷಕತ್ವ: ತನ್ವಿ ಕಾಮತ್ ಬಾಂಬೋಲ್ಕರ್; ಪ್ರಕಾಶ್ ಶೆಣೈ.
10:45 ವಿಚಾರ ಸಂಕಿರಣ 4: ಕೊಂಕಣಿ ಸಾಹಿತ್ಯದ ಅಭಿವೃದ್ಧಿ: ನಿಯತಕಾಲಿಕೆಗಳ ಪಾತ್ರ ಮತ್ತು ಸಾಮಾಜಿಕ ಮಾಧ್ಯಮ.
(ಬಸ್ತಿ ವಾಮನ್ ಶೆಣೈ ವೇದಿಕೆ)ಅಧ್ಯಕ್ಷತೆ: ಅನಂತ ಪ್ರಭುಚರ್ಚಿಸುವವರು: ಹರೀಂದ್ರ ಶರ್ಮಾ; ವಿಲ್ಸನ್ ಕಟೀಲ್; ಜಯಂತಿ ನಾಯ್ಕ; ವಲ್ಲಿ ಕ್ವಾಡ್ರಸ್.
ವೀಕ್ಷಕತ್ವ: ಮಾನಸಿ ಧೌಸ್ಕರ್
12: ಸಾಹಿತ್ಯ ಪ್ರಸ್ತುತಿ (ಚಾಫ್ರಾ ಡೆಕೋಸ್ಟಾ ವೇದಿಕೆ)ಚರ್ಚಿಸುವವರು: ಸ್ಟಾö್ಯನಿ ಬೇಳಾ; ಕವೀಂದ್ರ ಫಲ್ದೇಸಾಯಿ; ಜೋಫಾ ಗೊನ್ಸಾಲ್ವೆಸ್; ಗ್ಲಾನಿಶ್ ಮಾರ್ಟಿಸ್;
ಮಮತಾ ವೆರ್ಲೆಕರ್; ಹೇಮಂತ್ ಅಯ್ಯ; ಸಾರಿಕಾ ನಾಯಕ್; ಸಾಗರ್ ವೆಲಿಪ್; ವಿಶ್ವಪ್ರತಾಪ್ ಪವಾರ್;ಅದ್ವೆತ್ ಸಲಗಾಂವ್ಕರ್; ಮಹಾದೇವ ಗಾಂವ್ಕರ್; ಗೋವಿಂದ ಮೋಪ್ಕರ್; ಮಂಗೇಶ್ ಹರಿಜನ;
ಆಕಾಶ್ ಗಾಂವ್ಕರ್; ರೆನಿಶಾ ಡಿಸೋಜಾ.
2:30 ಗುಂಪು ಚರ್ಚೆ / ನಿರ್ಣಯಗಳು3:30 ಸಮಾರೋಪ ಸಮಾರಂಭ. ಖ್ಯಾತ ಕನ್ನಡ ಸಾಹಿತಿ,ಪ್ರಾಧ್ಯಾಪಕಿ ಮಮತಾ ಜಿ. ಸಾಗರ ಸಾಹಿತ್ಯ ಮತ್ತು ಸಾಮಾಜಿಕ ಜವಾಬ್ದಾರಿ ಈ ಕುರಿತು ಉಪನ್ಯಾಸ ನೀಡಲಿದ್ದಾರೆ ಎ೦ದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles