15.7 C
Karnataka
Tuesday, January 28, 2025

ಸಚಿನ್ ತೆಂಡೂಲ್ಕರ್ – ಬ್ಯಾಂಕ್ ಆಫ್ ಬರೋಡಾ ಜಾಗತಿಕ ಬ್ರಾಂಡ್ ಅಂಬಾಸಿಡರ್

ಮುಂಬೈ, : ಬ್ಯಾಂಕ್ ಆಫ್ ಬರೋಡಾ ತನ್ನ ಜಾಗತಿಕ ಬ್ರಾಂಡ್ ಅಂಬಾಸಿಡರ್ ಆಗಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಘೋಷಿಸಿದೆ. .
ಸಚಿನ್ ಅವರು ಎಲ್ಲಾ ಬ್ಯಾಂಕ್ ನ ಬ್ರ್ಯಾಂಡಿಂಗ್ ಪ್ರಚಾರಗಳು, ಹಣಕಾಸು ಸಾಕ್ಷರತಾ ಕಾರ್ಯಕ್ರಮಗಳು ಮತ್ತು ಗ್ರಾಹಕರತೊಡಗಿಸಿಕೊಳ್ಳುವ ಉಪಕ್ರಮಗಳಲ್ಲಿ 17 ದೇಶಗಳಲ್ಲಿ ಬ್ಯಾಂಕಿನ ಜಾಗತಿಕ ಉಪಸ್ಥಿತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತಾರೆ.
ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ದೇಬದತ್ತ ಚಂದ್ ಅವರು ಸಚಿನ್ ತೆಂಡೂಲ್ಕರ್ ಅವರನ್ನು ಬ್ಯಾಂಕ್ ಆಫ್ ಬರೋಡಾ ಜಾಗತಿಕ ಬ್ರಾಂಡ್ ಅಂಬಾಸಿಡರ್ ಆಗಿ ಘೋಷಿಸಲು ಹೆಮ್ಮೆ ಎನಿಸುತ್ತಿದೆ ಎ೦ದರು.ಸಚಿನ್ ತೆಂಡೂಲ್ಕರ್ ಅವರು
ಉತ್ಕೃಷ್ಟತೆ ಮತ್ತು ನಾವೀನ್ಯತೆಯ ಮೌಲ್ಯಗಳನ್ನು ಒಳಗೊಂಡಿರುವ ಸಂಸ್ಥೆಯೊಂದಿಗೆ ಬ್ರಾಂಡ್ಅ೦ಬಾಸಿಡರ್ ಆಗುತ್ತಿರುವುದು ಸ೦ತೋಷ ತ೦ದಿದೆ ಎ೦ದರು.

ಅದರ ಜೊತೆಗೆ,ಬ್ಯಾಂಕ್ ಆಫ್ ಬರೋಡಾ ‘ಬಾಬ್ ಮಾಸ್ಟರ್‌ಸ್ಟ್ರೋಕ್ ಸೇವಿಂಗ್ ಖಾತೆ’ ಅನ್ನು ಪರಿಚಯಿಸಿದೆ, ಇದುಉನ್ನತ ಸೇವೆಗಳನ್ನು ನೀಡಲು ರೂಪಿತವಾಗಿದ್ದು, ಹೆಚ್ಚಿನ ಬಡ್ಡಿದರ ಮತ್ತಿತರ ವಿಶೇಷ ಸೌಲಭ್ಯಗಳನ್ನು
ಗ್ರಾಹಕರಿಗೆ ನೀಡುತ್ತದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles