26.5 C
Karnataka
Wednesday, January 8, 2025

ಜನವರಿ 11 -12 ರಂದು ಬೀಚ್ ಉತ್ಸವ

ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ನಡೆಯುವ ಬೀಚ್ ಉತ್ಸವ ಜನವರಿ 11-12 ರಂದು ತಣ್ಣೀರು ಬಾವಿ ಬೀಚ್ ನಲ್ಲಿ ನಡೆಯಲಿದೆ .

ರೋಹನ್ ಕಾಪೆರ್Çರೇಷನ್ ಸಹಯೋಗದೊಂದಿಗೆ ನಡೆಯುವ ಈ ಬೀಚ್ ಉತ್ಸವದಲ್ಲಿ ಎರಡು ದಿನಗಳ ಕಾಲ ಆಕರ್ಷಕ ಸಂಗೀತ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳು ನಡೆಯಲಿವೆ. ಜನವರಿ 11ರಂದು ಸಂಜೆ 6 ಗಂಟೆಗೆ ನೃತ್ಯೋತ್ಸವ, 7:30 – ಕದ್ರಿ ಮಣಿಕಾಂತ್ ಲೈವ್ ನಡೆಯಲಿದೆ.

ಜನವರಿ 12ರಂದು ಬೆಳಗ್ಗೆ 5:30 – ಯೋಗ, 6:30 ಉದಯ ರಾಗ, 9 – ಜಲ ಕ್ರೀಡೆ, 9:30 – ಮರಳು ಶಿಲ್ಪ ಸ್ಪರ್ಧೆ, 5:30 ನೃತ್ಯೋತ್ಸವ, 6 :30 – ಸಮಾರೋಪ ಸಮಾರಂಭ, 7:30ರಿಂದ ರಘು ದೀಕ್ಷಿತ್ ಪ್ರಾಜೆಕ್ಟ್ ಲೈವ್ ನಡೆಯಲಿದೆ.
ಡಿಸೆಂಬರ್ 28-29 ರಂದು ನಿಗಧಿಯಾಗಿದ್ದ ಬೀಚ್ ಉತ್ಸವ ಕಾರ್ಯಕ್ರಮವು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನದ ಶೋಕಾಚರಣೆ ಪ್ರಯುಕ್ತ ಮುಂದೂಡಲಾಗಿತ್ತು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles