17.9 C
Karnataka
Saturday, November 23, 2024

ಇಸ್ರೇಲ್‌ನ ಕಟ್ಟಡ ನಿರ್ಮಾಣ ಕಂಪೆನಿಗಳಲ್ಲಿ ಸಾವಿರಾರು ಉದ್ಯೋಗಾವಕಾಶಗಳು

ಮ೦ಗಳೂರು: ಎಪ್ರಿಲ್ ಮೊದಲ ವಾರದಲ್ಲಿ ನೇಮಕಾತಿ ಸಂದರ್ಶನ ಇಸ್ರೇಲ್ ದೇಶದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡಲು
ಭಾರತೀಯ ಕಾರ್ಮಿಕರಿಗೆ ಅವಕಾಶ ಮಾಡಿಕೊಡಲಾಗಿದೆ. 2004ರಿಂದ ಇಸ್ರೇಲಿಗೆ ಸಾವಿರಾರು ಯುವಕ-ಯುವತಿಯರಿಗೆ ಉದ್ಯೋಗ
ಕಲ್ಪಿಸಿಕೊಟ್ಟು ದೇಶ ವಿದೇಶಗಳಲ್ಲಿ ಹೆಸರುವಾಸಿಯಾದ ಮಂಗಳೂರಿನ ಫೆನಾರ್ಂಡಿಸ್ ಗ್ರೂಪ್, ಇಸ್ರೇಲಿನ ಕಟ್ಟಡ ನಿರ್ಮಾಣ
ಕಂಪೆನಿಗಳಿಗೆ ಭಾರತದಲ್ಲಿ ಅವರ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದೆ.
ಉದ್ಯೋಗಗಳು :
ಶಟರಿಂಗ್ ಕಾರ್ಪೆಂಟರ್ಸ್ -250 ಮಂದಿ ಟೈಲ್ ಮೇಸನ್ಸ್‌(ಸೆರಾಮಿಕ್) 250 ಮಂದಿ ಸ್ಟೀಲ್ ಫಿಕ್ಸರ್ಸ್‌ (ಐರನ್ ಮತ್ತು ಬಾರ್ ಬೆಂಡಿಂಗ್) – 250 ಮಂದಿ ಪ್ಲಾಸ್ಟರ್ ಮೇಸನ್ಸ್‌ – 250 ಮಂದಿಬ್ಲೊಕ್ ಮೇಸನ್ಸ್‌ – 250 ಮಂದಿಹೆಲ್ಪರ್ಸ್‌ – 500 ಮಂದಿ

ಅಭ್ಯರ್ಥಿಗಳು 25 ರಿಂದ 45 ವರ್ಷದವರಾಗಿದ್ದು, ಕಟ್ಟಡ ನಿರ್ಮಾಣದಲ್ಲಿ 2ರಿಂದ 3 ವರುಷ ಅನುಭವವಿರುವವರು ಇರಬೇಕು. ಅನುಭವ
ಇಲ್ಲದವರು ಹೆಲ್ಪರ್ಸ್‌ ಆಗಿ ಕೆಲಸಮಾಡಲು ಅವಕಾಶವಿದೆ. ಅವರಿಗೆಮಂಗಳೂರಿನಲ್ಲಿ ಒಂದು ತಿಂಗಳ ತರಬೇತಿ ನೀಡಲಾಗುವುದು.
ವೇತನ ಶ್ರೇಣಿಯು 1,50,000 ರಿಂದ 2,00,000 (ಒಂದುವರೆ ಲಕ್ಷದಿಂದಎರಡು ಲಕ್ಷದವರೆಗೆ), ವಸತಿ, ಮೆಡಿಕಲ್ ಮತ್ತು ಸಾರಿಗೆ ವ್ಯವಸ್ಥೆ ಕಂಪೆನಿಯು ನೀಡುತ್ತದೆ.
ಇಸ್ರೇಲ್ ಸಂದರ್ಶನ: ಆಸಕ್ತ ಅಭ್ಯರ್ಥಿಗಳು ತಮ್ಮಬಯೋಡಾಟಾ/ಅರ್ಜಿ, ಪಾಸ್‌ಪೋರ್ಟ್ ಕಾಪಿ, ಅನುಭವ
ಸರ್ಟಿಫಿಕೇಟ್‌ನೊಂದಿಗೆ – ಫೆನಾರ್ಂಡಿಸ್ ಗ್ರೂಪ್, ಮೆಟ್ರೋ ಪ್ಲಾಜಾ,3ನೇ ಮಹಡಿ, ಆಕ್ಸಿಸ್ ಬ್ಯಾಂಕಿನ ಮೇಲೆ, ಮೋರ್ ಸೂಪರ್ ಮಾರ್ಕೆಟ್ಎದುರುಗಡೆ, ವಾಲೆನ್ಸಿಯಾ, ಮಂಗಳೂರು ಇಲ್ಲಿ ಸಂಪರ್ಕಿಸಬಹುದು.ಫೆನಾರ್ಂಡಿಸ್ ಗ್ರೂಪ್‌ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಚೆನ್ನೈ,ನವದೆಹಲಿ ಅಥವಾ ಕೊಲ್ಕೊತ್ತಾದಲ್ಲಿ ಇಸ್ರೇಲ್ ಮಿನಿಸ್ಟ್ರಿ ಆಫ್ಕನ್‌ಸ್ಟ್ರ್ರಕ್ಷನ್ಸ್‌, ಇವರಿಂದ ನಡೆಯುವ ಸಂದರ್ಶನಗಳಿಗೆ
ಅವಕಾಶ ಮಾಡಿಕೊಡಲಾಗುವುದು. ಇಸ್ರೇಲಿಗೆ ಸಾವಿರಾರು ಕಟ್ಟಡಕಾರ್ಮಿಕರ ಅವಕಾಶವಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆಆಗಮನದ ಮೇಲೆ ವೀಸಾ (ಗಿಚಿ ಟಿ ಚಿಡಿಡಿಚಿಟ) ನೀಡುವ ವ್ಯವಸ್ಥೆ ಇಸ್ರೇಲ್ಸರಕಾರ ಮಾಡಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9686675464 / 9686528447 /9731128608 / 9686675469 / 9686675465 / 8341738573ಸಂಪರ್ಕಿಸಬಹುದು ಎಂದು ಫೆನಾರ್ಂಡಿಸ್ ಗ್ರೂಪ್ ಸಂಸ್ಥೆಯ
ಪ್ರವರ್ತಕರಾದ ವಿಲ್ಸನ್ ಫೆನಾರ್ಂಡಿಸ್, ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles