22.3 C
Karnataka
Friday, May 23, 2025

ಹರಿಕೀರ್ತನಾ ಕಲಾವಿದೆ ಮಂಜುಳಾ ಜಿ.ರಾವ್ ‘ಎ ಗ್ರೇಡ್’ ಕಲಾವಿದೆಯಾಗಿ ಬಡ್ತಿ

ಮ೦ಗಳೂರು: ಖ್ಯಾತ ಹರಿಕೀರ್ತನಾ ಕಲಾವಿದೆ ಮಂಜುಳಾ ಜಿ.ರಾವ್ ಇರಾ ಅವರು ಕೇಂದ್ರ ಆಡಿಶನ್ ಬೋರ್ಡ್ ಆಕಾಶವಾಣಿ

ಮಂಗಳೂರು ಕೇಂದ್ರದ ಮೂಲಕ ನಡೆಸಿದ ಆಡಿಶನ್ ರೆಕಾರ್ಡಿಂಗ್‌ನ ಹರಿಕಥೆ ವಿಭಾಗದಲ್ಲಿ ‘ಎ ಗ್ರೇಡ್’ ಕಲಾವಿದೆಯಾಗಿ ಬಡ್ತಿ ಹೊಂದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles