25.4 C
Karnataka
Thursday, November 21, 2024

ಜನವರಿ 4-5:ಮಂಗಳೂರಿನಲ್ಲಿ ರಾಜ್ಖ ಮಟ್ಟದ ಗೆಡ್ಡೆ ಗೆಣಸು ಮೇಳ

ಮ೦ಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಜನವರಿ 4 ಮತ್ತು 5ರ೦ದು ಮಂಗಳೂರಿನಲ್ಲಿ 2 ದಿನಗಳ ರಾಜ್ಖ ಮಟ್ಟದ ಗೆಡ್ಡೆ ಗೆಣಸು ಸೊಪ್ಪುಗಳ ಮೇಳ ಆಯೋಜಿಸಲಾಗಿದೆ.

ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗ ಈ ಮೇಳವನ್ನು ನಗರದ ಸಂಘನಿಕೇತನದಲ್ಲಿ ಆಯೋಜಿಸಿದೆ. ಮೇಳದಲ್ಲಿ ರಾಜ್ಯದ ವಿವಿಧ ಜಿಲ್ಲೆಯ ರೈತರು ತಾವು ಬೆಳೆದ ಗೆಡ್ಡೆ ಗೆಣಸು ಸೊಪ್ಪುಗಳೊಂದಿಗೆ ಭಾಗವಹಿಸಲಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles