19.6 C
Karnataka
Friday, January 10, 2025

ಕರಾವಳಿ ಉತ್ಸವ: ವಿವಿಧ ಕಾಯ೯ಕ್ರಮಗಳು

ಮಂಗಳೂರು: ಕರಾವಳಿ ಉತ್ಸವ ವಸ್ತು ಪ್ರದರ್ಶನ ವೇದಿಕೆಯಲ್ಲಿ ಜ.11 ರಂದು ಸಂಜೆ 6 ರಿಂದ ಮಂಗಳೂರು ಬಾಯ್‍ಝೋನ್ ಡ್ಯಾನ್ಸ್ ಅಕಾಡೆಮಿಯಿಂದ ಫಿಲ್ಮಿ ಡ್ಯಾನ್ಸ್ ನಡೆಯಲಿದೆ. ರಾತ್ರಿ 7.30 ರಿಂದ ಮಂಗಳೂರು ಪತ್ರಕರ್ತರ ಯಕ್ಷ ಮಾಧ್ಯಮದಿಂದ ಯಕ್ಷ ವೈವಿಧ್ಯ ಏರ್ಪಡಿಸಲಾಗಿದೆ.

*ಕದ್ರಿ ಪಾರ್ಕ್: *ಜ. 11 ರಂದು ಕಲಾಪರ್ಬ ಚಿತ್ರ ಶಿಲ್ಪ ನೃತ್ಯ ಮೇಳ ಹಾಗೂ ಮಕ್ಕಳ ಚಿತ್ರವ ಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.

ತಣ್ಣೀರು ಬಾವಿ ಬೀಚ್:
ಜ. 11 ರಂದು ಸಂಜೆ 6 ಗಂಟೆಗೆ ನೃತ್ಯೋತ್ಸವ ಹಾಗೂ ರಾತ್ರಿ 7.30 ಕ್ಕೆ ಕದ್ರಿ ಮಣಿಕಾಂತ್ ಲೈವ್.

ಜ.12 ರಂದು
ವಸ್ತು ಪ್ರದರ್ಶನ ವೇದಿಕೆ: ಜ.12 ರಂದು ಸಂಜೆ 6 ರಿಂದ ಕರಾವಳಿ ಉತ್ಸವ ವಸ್ತುಪ್ರದರ್ಶನ ವೇದಿಕೆಯಲ್ಲಿ ಮಂಗಳೂರು ವಾಯ್ಸ್ ಆಫ್ ಮ್ಯೂಸಿಕ್ ಬಳಗದವರಿಂದ ಸುಗಮ ಸಂಗೀತ.

ಕದ್ರಿ ಪಾರ್ಕ್: ಜ. 12 ರಂದು ಕಲಾಪರ್ಬ ಚಿತ್ರ ಶಿಲ್ಪ ನೃತ್ಯ ಮೇಳ ಹಾಗೂ ಮಕ್ಕಳ ಚಿತ್ರವ ಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.

ತಣ್ಣೀರು ಬಾವಿ ಬೀಚ್: ಜ.12 ರಂದು ಬೆಳಿಗ್ಗೆ 5.30 ಕ್ಕೆ ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ(ರಿ), 6.30 ಕ್ಕೆ ಉದಯರಾಗ, 9 ಗಂಟೆಗೆ ಜಲಕ್ರೀಡೆ, 9.30ಕ್ಕೆ ಮರಳು ಶಿಲ್ಪ ಸ್ಪರ್ಧೆ ಏರ್ಪಡಿಸಲಾಗಿದೆ. ಸಂಜೆ 5.30ಕ್ಕೆ ನೃತ್ಯೋತ್ಸವ, 6.30ಕ್ಕೆ ಸಮಾರೋಪ ಸಮಾರಂಭ ರಾತ್ರಿ 7.30ರಿಂದ ರಘು ದೀಕ್ಷಿತ್ ಪ್ರಾಜೆಕ್ಟ್ ಲೈವ್ ಏರ್ಪಡಿಸಲಾಗಿದೆ.

Karāvaḷi utsava: Various programs

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles