ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಕಡಬ ತಾಲೂಕು ಸಮಿತಿ ಅಧ್ಯಕ್ಷರಾಗಿ ಕರುಣಾಕರ ಗೋಗಟೆ ಹೊಸಮಠ ಆಯ್ಕೆಯಾಗಿದ್ದಾರೆ.
, ಉಪಾಧ್ಯಕ್ಷರಾಗಿ ಕೆ.ಎಸ್.ಬಾಲಕೃಷ್ಣ ಕೊಲ, ಕಾರ್ಯದರ್ಶಿಯಾಗಿ ಎನ್. ಕೆ.ನಾಗರಾಜ್, ಜತೆ ಕಾರ್ಯದರ್ಶಿಗಳಾಗಿಸಂಯಕ್ತ ಜೈನ್, ಸುನೀತ ಶ್ರೀರಾಮ ಕೊಲ, ಖಜಾಂಚಿಯಾಗಿ ಗಿರೀಶ, ಸದಸ್ಯರಾಗಿ ಸುಪ್ರೀತ ಬಿಳಿನೆಲೆ, ಚಂದ್ರಹಾಸ
ಆಯ್ಕೆಯಾಗಿದ್ದಾರೆ.