21.7 C
Karnataka
Thursday, November 21, 2024

ಲ್ಯಾಂಡ್ ಟ್ರೇಡ್ಸ್‌ ಪ್ರಾಪರ್ಟಿ ಎಕ್ಸ್‌ಪೋ ಆರಂಭ ಗ್ರಾಹಕರಿಗೆ ಮಾಹಿತಿ ; ಗೃಹ ಖರೀದಿ ಸೌಲಭ್ಯ

ಮಂಗಳೂರು: ಲ್ಯಾಂಡ್ ಟ್ರೇಡ್ಸ್‌ ಬಿಲ್ಡರ್ಸ್‌ ಆಂಡ್ ಡೆವೆಲಪರ್ಸ್‌ ಸಂಸ್ಥೆಯ ಸರ್ವಯೋಜನೆಗಳ ಮಾಹಿತಿಗಳು ಮತ್ತು ಗೃಹ ಸಾಲ ಕುರಿತಾದ ವಿವರಗಳನ್ನು ಹೊಂದಿರುವ ಲ್ಯಾಂಡ್ ಟ್ರೇಡ್ಸ್‌ ಪ್ರಾಪರ್ಟಿಎಕ್ಸ್‌ಪೋ ಪ್ರದರ್ಶನವು ಬಲ್ಮಠದ ಮೈಲ್‌ಸ್ಟೋನ್-25 ಬಿಲ್ಡಿಂಗ್‌ನ
5 ಮಹಡಿಯಲ್ಲಿ ಡಿಸೆಂಬರ್ 17ರಿಂದ 20ರವರೆಗೆ ನಡೆಯಲಿದೆ.ಮಂಗಳೂರು ಮಹಾನಗರದ ಜನತೆಯ ಅತ್ಯಾಧುನಿಕಸೌಲಭ್ಯಗಳು ಹೊಂದಿರುವ ಲ್ಯಾಂಡ್ ಟ್ರೇಡ್ಸ್‌ ಬಿಲ್ಡರ್ಸ್‌ ಆಂಡ್ಡೆವೆಲಪರ್ಸ್‌ ಯೋಜನೆಗಳ ಪೂರ್ಣ ವಿವರ ಇಲ್ಲಿಪಡೆಯಬಹುದಾಗಿದೆ. 32ನೇ ವರ್ಷದ ಪಾದಾರ್ಪಣೆಯಸಂಭ್ರಮದಲ್ಲಿರುವ ಲ್ಯಾಂಡ್ ಟ್ರೇಡ್ಸ್‌ ಬಿಲ್ಡರ್ಸ್‌ ಆಂಡ್ ಡೆವೆಲಪರ್ಸ್‌ ಸತತ 5ನೇ ವರ್ಷದ ಪ್ರದರ್ಶನವನ್ನು ಏರ್ಪಡಿಸಿದೆ. ಮುಂಜಾನೆ 10 ರಿಂದ ಸಂಜೆ 7 ರವರೆಗೆ ಪ್ರದರ್ಶನ ನಡೆಯಲಿದ್ದು ಅನೇಕ ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಖಾಸಗಿ ಬ್ಯಾಂಕ್‌ಗಳ
ಉಪಸ್ಥಿತಿಯೊಂದಿಗೆ ಸ್ಥಳದಲ್ಲೇ ಖರೀದಿ ಮಾಡಲು ಲ್ಯಾಂಡ್ ಟ್ರೇಡ್ಸ್‌ಬಿಲ್ಡರ್ಸ್‌ ಆಂಡ್ ಡೆವೆಲಪರ್ಸ್‌ ಸಂಸ್ಥೆ ವ್ಯಾಪಕ ವ್ಯವಸ್ಥೆಯನ್ನು
ಮಾಡಿದೆ.

‘‘ಸ್ಪಿನ್ ಮತ್ತು ವಿನ್’’ ಮುಖಾಂತರ ಖಚಿತ ಬಹುಮಾನಗಳನ್ನುಪಡೆಯುವ ಸುವರ್ಣ ಅವಕಾಶವನ್ನು ಇಲ್ಲಿ ಕಲ್ಪಿಸಲಾಗಿದ್ದು,
ಇದಲ್ಲದೇ ಇನ್ನೂ ಹಲವಾರು ಆಕರ್ಷಕ ಆಫರ್‌ಗಳನ್ನು ಈ ಪ್ರಾಪರ್ಟಿ ಎಕ್ಸ್‌ಪೋದಲ್ಲಿ ಪಡೆಯಬಹುದಾಗಿದೆ. ಲ್ಯಾಂಡ್ ಟ್ರೇಡ್ಸ್‌ ಪ್ರಾಪರ್ಟಿ ಶೋದಲ್ಲಿ ಸಂಸ್ಥೆಯ ಅತ್ಯಾಧುನಿಕ ಯೋಜನೆಗಳ ವಿವರಗಳನ್ನುನೀಡಲಾಗುವುದು ಎಂದು ಲ್ಯಾಂಡ್ ಟ್ರೇಡ್ಸ್‌ ಬಿಲ್ಡರ್ಸ್‌ ಆಂಡ್ ಡೆವೆಲಪರ್ಸ್‌ ಸಂಸ್ಥೆಯ ಮಾಲಕ ಕೆ.ಶ್ರೀನಾಥ್ ಹೆಬ್ಬಾರ್ ಅವರುಹೇಳಿದ್ದಾರೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿದ್ದಾರೆ.

ಹೊಸ ಜೀವನ ಶೈಲಿಗೆ ವಿಶಿಷ್ಠ ಅಪಾರ್ಟ್‌ಮೆಂಟ್‌ಗಳು :ಮಂಗಳೂರಿನ ಜನತೆ ಜಾಗತಿಕ ಮಟ್ಟದ ಜೀವನ ಶೈಲಿಯನ್ನು
ಬಯಸುತ್ತಿರುವುದರಿಂದ ಲ್ಯಾಂಡ್ ಟ್ರೇಡ್ಸ್‌ ಸಂಸ್ಥೆಯು ಅದಕ್ಕೆಅನುಗುಣವಾಗಿ ನಿರ್ಮಾಣವನ್ನು ಮಾಡುತ್ತಿದೆ. ಯೋಜನೆಗಳಲ್ಲಿ 5
ಸ್ಟಾರ್ ಸೌಲಭ್ಯಗಳನ್ನು ಬಳಸುತ್ತಿದ್ದು, ಅದಕ್ಕನುಗುಣವಾಗಿಲ್ಯಾಂಡ್ ಟ್ರೇಡ್ಸ್‌ ಸರ್ವ ಗ್ರಾಹಕರ ಮನ್ನಣೆಗೆ ಪಾತ್ರವಾಗಿದೆ. ಬೆಂದೂರ್‌ವೆಲ್‌ನಲ್ಲಿ ಅಲ್ಟೂರ, ಕದ್ರಿಯಲ್ಲಿನ ಶಿವಭಾಗ್, ಚಿಲಿಂಬಿಯಲ್ಲಿಪ್ರಿಸ್ಟಿನ್ ಈ ಮೂರು ಗಗನಚುಂಬಿ ಕಟ್ಟಡಗಳ ನಿರ್ಮಾಣ ಬರದಲ್ಲಿ ಸಾಗಿದ್ದು, ಅತೀ ಶೀಘ್ರದಲ್ಲೇ ವಾಸ್‌ಲೇನ್‌ನಲ್ಲಿ ಬಿಎಂಕೆ ಸ್ಕೈ ವಿಲ್ಲಹಾಗೂ ಅಳಕೆ ಕಂಬ್ಳದಲ್ಲಿ ಮತ್ತೊಂದು ಬಹು ಮಹಡಿ

ಅಪಾರ್ಟ್‌ಮೆಂಟ್‌ನ ಶುಭಾರಂಭ ನಡೆಯಲಿದೆ. ಸಾಲಿಟೇರ್, ಮೌರಿಷ್ಕಪ್ಯಾಲೇಸ್, ನಕ್ಷತ್ರ, ಅದಿರಾ, ಹ್ಯಾಬಿಟ್ಯಾಟ್ ವನ್54 ಇತ್ಯಾದಿ
ಯೋಜನೆಗೆಗಳ ಪರಂಪರೆಯಲ್ಲಿ ಮತ್ತಷ್ಟುಯೋಜನೆಗಳನ್ನು ಲ್ಯಾಂಡ್ ಟ್ರೇಡ್ಸ್‌ ಸಂಸ್ಥೆಕೈಗೆತ್ತಿಕೊಳ್ಳಲಿದೆ. ಮತ್ತು ಇದರ ಎಲ್ಲಾ ವಿವರಗಳು ಲ್ಯಾಂಡ್ಟ್ರೇಡ್ಸ್‌ ಪ್ರಾಪರ್ಟಿ ಎಕ್ಸ್‌ಪೋ ದಲ್ಲಿ ಲಭ್ಯವಿರುತ್ತದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles