ಮಂಗಳೂರು:ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಹನಗಳು ಸಂಚರಿಸುವ ಪ್ರಮುಖ ಹಾಗೂ ಅಡ್ಡರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವ ಸಲುವಾಗಿ ಪ್ಯಾಕೇಜ್ ತೇಪೆ ಡಾಮರೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅದರಂತೆ 60 ವಾರ್ಡ್ ನಂಬರ್‍ಗಳಲ್ಲಿ ಡಾಂಬರು ರಸ್ತೆ, ದುರಸ್ತಿ ಮತ್ತು ನಿರ್ವಹಣೆ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿರುತ್ತದೆ.
ಈ ಬಗ್ಗೆ ಸಾರ್ವಜನಿಕರಿಂದ ಡಾಂಬರು ರಸ್ತೆ ದುರಸ್ತಿ ಮತ್ತು ಹೊಂಡ ಮುಚ್ಚುವ ಬಗೆ ಯಾವುದೇ ದೂರುಗಳಿದ್ದಲ್ಲಿ ಈ ಕೆಳಕಂಡ ಅಧಿಕಾರಿಗಳನ್ನು ಮತ್ತು ಗುತ್ತಿಗೆದಾರರನ್ನು ನೇರವಾಗಿ ಸಂಪರ್ಕಿಸಬಹುದು.
ಕ್ರ.ಸಂ. ವಾರ್ಡ್‍ಗಳ ವಿವರ ಸಂಬಂಧಿಸಿದ ಕಿರಿಯ/ಸಹಾಯಕ ಅಭಿಯಂತರರ ಹೆಸರು ಮತ್ತು ಮೊಬೈಲ್ ನಂಬ್ರ ಗುತ್ತಿಗೆದಾರರ ಹೆಸರು ಮತ್ತು ಮೊಬೈಲ್ ನಂಬ್ರ
1 ವಾರ್ಡ್ ನಂ. 01, 02, 03, 04 ಮತ್ತು 07 ಲಾವಣ್ಯ(9482083825) .ಸಯ್ಯದ್ ಅಫೀಜ್(9916230940).2 ವಾರ್ಡ್ ನಂ. 05, 06 ಮತ್ತು 08 ವಿನೋದ್ ಕುಮಾರ್(9448300753) .ಸಯ್ಯದ್ ಅಫೀಜ್(9916230940). 3 ವಾರ್ಡ್ ನಂ. 09 ಮತ್ತು 10 . .ಕಾರ್ತಿಕ್ ಶೆಟ್ಟಿ(9731158873) ಸಯ್ಯದ್ ಅಫೀಜ(9916230940) 4.ವಾರ್ಡ್ ನಂ. 11, 15, 18. .ಯತೀಶ್ ಕುಮಾರ್(8105941318) ಅಬ್ದುಲ್ ಸಲಾಂ (9448133654).ವಾರ್ಡ್ ನಂ. 12, 20 ದೀಕ್ಷಾ(9632455841) ಕೆ.ಅಬ್ಬಾಸ್(9448150959).6 ವಾರ್ಡ್ ನಂ. 13 ಮತ್ತು 14 ಕಾರ್ತಿಕ್ ಶೆಟ್ಟಿ(9731158873) ಕೆ. ಅಬ್ಬಾಸ್(9448150959)7 ವಾರ್ಡ್ ನಂ. 16, 17, 19, 22 ಮತ್ತು 23 – ಲತಾ ಹೆಚ್.ಜಿ.(9741490412) ಕೆ. ಅಬ್ಬಾಸ್(9448150959)8 ವಾರ್ಡ್ ನಂ. 21 ಕಿರಣ್ ಕುಮಾರ್ (9900490848 .ಸಯ್ಯದ್ ಅಫೀಜ್(9916230940). 9 ವಾರ್ಡ್ ನಂ. 24 ನಿತ್ಯಾನಂದ ಕೆ.ಎಸ್.(9113884551) ಸಯ್ಯದ್ ಅಫೀಜ್(9916230940)10 ವಾರ್ಡ್ ನಂ. 25, 26, 27 ಪ್ರಿಯಾಂಕ (9980165932) .ಸಯ್ಯದ್ ಅಫೀಜ್(9916230940).11 ವಾರ್ಡ್ ನಂ. 28 ಶ್ರುತಿ(9916823580) ಸಯ್ಯದ್ ಅಫೀಜ್(9916230940).12 ವಾರ್ಡ್ ನಂ. ನಿತ್ಯಾನಂದ (9113884551) .ಸಯ್ಯದ್ ಅಫೀಜ್(9916230940).13 ವಾರ್ಡ್ ನಂ. 30 ಪದ್ಮಾ (9380091192) ಸಯ್ಯದ್ ಅಫೀಜ್ (9916230940).14 ವಾರ್ಡ್ ನಂ. 31 ನಿತ್ಯಾನಂದ ಕೆ.ಎಸ್. (9113884551) ಎಂ.ಜಿ. ಹುಸೈನ್(9845108446).15 ವಾರ್ಡ್ ನಂ. 32 ಕು. ಚಿನ್ಮಯಿ (9480514500).ಎಂ.ಜಿ. ಹುಸೈನ್(9845108446).16 ವಾರ್ಡ್ ನಂ. 33, 34 ಮತ್ತು 37 . ಮಂಜುನಾಥ್ (8549957706) .ಎಂ.ಜಿ. ಹುಸೈನ್(9845108446).17 ವಾರ್ಡ್ ನಂ. 35, ಮತ್ತು 36 ಕಿರಣ್ ಕುಮಾರ್ (9900490848 .ಎಂ.ಜಿ. ಹುಸೈನ್ (9845108446).18 ವಾರ್ಡ್ ನಂ. 38, 39 ಮತ್ತು 40 ಸಯೀದಾ ನಸೀರಾ (9113050758) ಎಂ.ಜಿ. ಹುಸೈನ್
(9845108446)ʼ 19 ವಾರ್ಡ್ ನಂ. 41, 42 ಮತ್ತು 43 ಚಿನ್ಮಯಿ.(9480514500) ಅಬ್ದುಲ್ ಸಲಾಂ(9448133654). 20 ವಾರ್ಡ್ ನಂ. 44 . ನಿತ್ಯಾನಂದ ಕೆ.ಎಸ್. (9113884551) ಅಬ್ದುಲ್ ಸಲಾಂ(9448133654)
21 ವಾರ್ಡ್ ನಂ. 45, 46, ಮತ್ತು 47 ಮಿಥುನ್ ಕುಮಾರ್ (9481385944) ಅಬ್ದುಲ್ ಸಲಾಂ.(9448133654).
22 ವಾರ್ಡ್ ನಂ. 48 ಕು. ಭವ್ಯ (8088344302) ಅಬ್ದುಲ್ ಸಲಾಂ(9448133654). 23 ವಾರ್ಡ್ ನಂ. 49 ಮತ್ತು 50 . ಪದ್ಮಾ ,(9380091192) ಅಬ್ದುಲ್ ಸಲಾಂ (9448133654).24 ವಾರ್ಡ್ ನಂ. 52 ಪದ್ಮಾ , (9380091192) ಸಯ್ಯದ್ ಅಫೀಜ್(9916230940). 25 ವಾರ್ಡ್ ನಂ. 51 ಮತ್ತು 53 ಕಿರಣ್ ಕುಮಾರ್ (9900490848) ಸಯ್ಯದ್ ಅಫೀಜ್ (9916230940)26 ವಾರ್ಡ್ ನಂ. 54 ರೂಪಾ ಶಿವಯ್ಯನ ಮಠ (9986057271) ಸಯ್ಯದ್ ಅಫೀಜ್(9916230940) 27 ವಾರ್ಡ್ ನಂ. 56 ಮಿಥುನ್ ಕುಮಾರ್ (9481385944) ಸಯ್ಯದ್ ಅಫೀಜ್(9916230940) 28 ವಾರ್ಡ್ ನಂ. 55, 57, ಮತ್ತು 59.ಭವ್ಯ .(8088344302) ಸಯ್ಯದ್ ಅಫೀಜ್ (9916230940)29 ವಾರ್ಡ್ ನಂ. 58 ಕು. ಚಿನ್ಮಯಿ. (9480514500) ಸಯ್ಯದ್ ಅಫೀಜ್(9916230940) 30 ವಾರ್ಡ್ ನಂ. 60 ಯತೀಶ್ ಕುಮಾರ್.(8105941318) ಸಯ್ಯದ್ ಅಫೀಜ್(9916230940)
ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಮಹಾನಗರ ಪಾಲಿಕೆ ಸಹಾಯವಾಣಿ (27ಘಿ7) : 9449007722 ಸಂಪರ್ಕಿಸುವಂತೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
