ಈ ಕಾರ್ಯಕ್ರಮದಲ್ಲಿ “ಗೋಲ್ಡನ್ ಸ್ಟಾರ್ ಗಣೇಶ್” ಪಾಲ್ಗೊಳ್ಳುತ್ತಿದ್ದಾರೆ. ಶಾಸಕರಾದ ವೇದವ್ಯಾಸ ಕಾಮತ್, ಉಮನಾಥ್ ಕೋಟ್ಯಾನ್, ರಾಜೇಶ್ ನಾಯಕ್, ಡಾ.ಭರತ್ ಶೆಟ್ಟಿ, ಸಂಸದರಾದ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ್ ಪೂಜಾರಿ ಮಾಜಿ ಸ೦ಸದ ನಳಿನ್ ಕುಮಾರ್ ಕಟೀಲ್, ಹರಿಕೃಷ್ಣ ಬಂಟ್ವಾಳ್, ಹಾಗೂ ಇನ್ನಿತರ ಗಣ್ಯರು ಹಾಗೂ ಚಲನಚಿತ್ರರಂಗದ ಗಣ್ಯರು ಆಗಮಿಸುತ್ತಿದ್ದಾರೆ.
“ನಿತ್ಯ ಪ್ರಕಾಶ್ ಬಂಟ್ವಾಳ” ಮೊದಲ ಬಾರಿಗೆ ಈ ಚಿತ್ರದ ಮೂಲಕ, ನಾಯಕ ನಟರಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ.ಚಿತ್ರದಲ್ಲಿ ಅಮೃತ ನಾಯಕ್, ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಬೋಜರಾಜ್ ವಾಮಂಜೂರ್, ಸಾಯಿ ಕೃಷ್ಣ ಕುಡ್ಲ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿ, ಉಮೇಶ್ ಮಿಜಾರ್, ರವಿ ರಾಮಕುಂಜ, ವಜ್ರಧೀರ್ ಜೈನ್, ರೂಪ ವರ್ಕಾಡಿ, ಸದಾಶಿವ ಅಮೀನ್, ಸುಂದರ್ ರೈ ಮಂದಾರ, ಚಂದ್ರ ಹಾಸ ಮಾಣಿ, ಹರಿಶ್ಚಂದ್ರ ಪೆರಾಡಿ, ಪಾಂಡುರಂಗ ಅಂಚನ್, ಸುರೇಶ್ ಅಂಚನ್, ಜಯಶೀಲಾ ಮರೋಳಿ, ಧೃತಿ ಸಾಯಿ ಇನ್ನಿತರ ಕಲಾವಿದರು ನಟಿಸುತ್ತಿದ್ದಾರೆ.
ತಾಂತ್ರಿಕ ವರ್ಗದಲ್ಲಿ ಛಾಯಗ್ರಾಹಕರಾಗಿ ಸಂತೋಷ್ ರೈ ಪಾತಜೆ, ಸಂಗೀತ ನಿರ್ದೇಶಕ ಸ್ಯಾಮೂವಲ್ ಎಬಿ, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ – ಮೋಹನ್ ಭಟ್ಕಳ್, ಮ್ಯಾನೇಜರ್ ಪ್ರಶಾಂತ್ ಆಳ್ವಾ ಕಲ್ಲಡ್ಕ ನಿರ್ದೇಶನ ತಂಡ – ಕಮಣಿ, ಪ್ರಸನ್ನ ಪಿ, ಅಕ್ಷತ್ ವಿಟ್ಲಾ, ಫರಾಜ್.