ಚಂದ್ರಗ್ರಹಣ : ಪಿಲಿಕುಳದಲ್ಲಿ ವೀಕ್ಷಣೆಗೆ ಅವಕಾಶ

0
ಮಂಗಳೂರು: ಅಕ್ಟೋಬರ್ 28 ಮತ್ತು 29ರ ನಡುವಿನ ರಾತ್ರಿಯಲ್ಲಿ ಸುಮಾರು 1.05 ಗಂಟೆಯಿಂದ 2.20 ಗಂಟೆಯವರೆಗೆ ಭಾಗಶಃ/ ಪಾಶ್ರ್ವ ಚಂದ್ರಗ್ರಹಣ ಸಂಭವಿಸುವುದು. ಇದು ಮಂಗಳೂರು ಸೇರಿದಂತೆ ರಾಜ್ಯದೆಲ್ಲಡೆಯೂ ಗೋಚರಿಸಲಿದೆ. ಚಂದ್ರಗ್ರಹಣ ವೀಕ್ಷಿಸಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸಂಜೆ 7.30ರಿಂದ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ದೂರದರ್ಶಕದ ಮೂಲಕ ಗುರು ಗ್ರಹ, ಶನಿ ಗ್ರಹ ಮತ್ತು...

ಕರಾವಳಿ ಉತ್ಸವಕ್ಕೆ ಚಿ೦ತನೆ: ಜಿಲ್ಲಾಧಿಕಾರಿ

0
ಮಂಗಳೂರು:ಕಳೆದ ಮೂರು ವರ್ಷಗಳಿಂದ ನಿಂತಿರುವ ಕರಾವಳಿ ಉತ್ಸವವನ್ನು ಪ್ರಸಕ್ತ ವರ್ಷ ನಡೆಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ ತಿಳಿಸಿದ್ದಾರೆ. ಅವರು ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರಾವಳಿ ಉತ್ಸವದಲ್ಲಿ ಜನಾಕರ್ಷಣೀಯ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕು. ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳನ್ನು ಜೊತೆಗೂಡಿಸಿ ಈಗಿನ ಅಭಿರುಚಿಗೆ...

ಮುಖ್ಯಮಂತ್ರಿಗಳ ಪ್ರವಾಸ

0
ಮಂಗಳೂರು,: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್ 28ರಂದು ಮಂಗಳೂರಿಗೆ ಆಗಮಿಸಲಿದ್ದಾರೆ.ವಿಶೇಷ ವಿಮಾನದ ಮೂಲಕ ಮಧ್ಯಾಹ್ನ 12 ಗಂಟೆಗೆ ಮಂಗಳೂರಿಗೆ ಆಗಮಿಸುವ ಮುಖ್ಯಮಂತ್ರಿಗಳು ಬಳಿಕ ಉಡುಪಿಗೆ ತೆರಳಿ ವಿಶ್ವ ಬಂಟರ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.

ಶಕ್ತಿ ಪ್ರಿಸ್ಕೂಲ್‌ನ ನೂತನ ಕಟ್ಟಡಕ್ಕೆ ಶಿಲಾನ್ಯಾಸ

0
ಮಂಗಳೂರು : ನಗರದ ಶಕ್ತಿ ನಗರದ ಶಕ್ತಿ ಎಜುಕೇಶನ್ ಟ್ರಸ್ಟ್‌ ನ ವತಿಯಿಂದ ಶಕ್ತಿ ಸ್ಕೂಲ್ ಕ್ಯಾಂಪಸ್ ಆವರಣದಲ್ಲಿ ಶಕ್ತಿ ಪ್ರಿಸ್ಕೂಲ್‌ನ ( ಪೂರ್ವ ಪ್ರಾಥಮಿಕ ಶಾಲೆ )ನೂತನ ಕಟ್ಟಡಕ್ಕೆ ಭೂಮಿಪೂಜೆ ಹಾಗೂ ಶಿಲಾನ್ಯಾಸ ಶುಕ್ರವಾರ ಜರಗಿತು.ಅಜೆಕಾರಿನ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್‌ ಹಾಗೂ ಕಾರ್ಕಳ ಜ್ಞಾನಸುಧಾ ಇನ್ಸ್‌ಸ್ಟಿ ಟ್ಯೂಟ್‌ನ ಅಧ್ಯಕ್ಷ...

ಜಾಗ ಖರೀದಿ, ಮಾರಾಟಗಾರರರಿಗೆ ಎದುರಾಗಿದೆ ಆತ೦ಕ

0
ಮ೦ಗಳೂರು: ಜಾಗ ಖರೀದಿ, ಮಾರಾಟ ಸ೦ದಭ೯ದಲ್ಲಿ ಉಪನೋಂದಣಾಧಿಕಾರಿಯವರ ಕಚೇರಿಯಲ್ಲಿ ಜಾಗ ಮಾರಾಟದ ಬಗ್ಗೆ ಹೆಬ್ಬೆರಳಿನ ಗುರುತು ಹಾಗೂ ಆಧಾರ್ ಕಾರ್ಡ್ ಪ್ರತಿ ನೀಡಿದವರ ಬ್ಯಾಂಕ್ ಖಾತೆಯಿ೦ದ ಯಾರೋ ಅಪರಿಚಿತ ವ್ಯಕ್ತಿಗಳು ತಂತ್ರಾಂಶ ಬಳಸಿ ಹಣವನ್ನು ಮೋಸದಿಂದ ವರ್ಗಾಯಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು ಜಾಗ ಖರೀದಿ, ಮಾರಾಟಗಾರರು ಉಪನೋಂದಣಾಧಿಕಾರಿಯವರ ಕಚೇರಿಯಲ್ಲಿಹೆಬ್ಬೆರಳಿನ ಗುರುತು ಹಾಗೂ ಆಧಾರ್ ಕಾರ್ಡ್ ಪ್ರತಿ...

ಆನ್ ಲೈನ್ ಜಾಬ್ ಆಫರ್ ನೀಡಿ 4.25 ಲಕ್ಷ ರೂ.ವ೦ಚನೆ

0
ಧರ್ಮಸ್ಥಳ : ಆನ್ ಲೈನ್ ಜಾಬ್ ಆಫರ್ ನೀಡಿ ಮಹಿಳೆಯೋವ೯ರಿಗೆ 4.25 ಲಕ್ಷ ರೂ.ವ೦ಚನೆ ಮಾಡಿರುವ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಧರ್ಮಸ್ಥಳ ಕಾಯರ್ತ್ತಡ್ಕ ನಿವಾಸಿ ಮಹಿಳೆಗೆ ಅ.9ರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆಮಾಡಿ ಆನ್ ಲೈನ್ ಜಾಬ್ ಆಫರ್ ಕೊಟ್ಟಿದ್ದು, ಅದರಂತೆ ಆಕೆ ಕೆಲಸ ಪ್ರಾರಂಭಿಸಿರುತ್ತಾರೆ. ಆ ಬಳಿಕ ಅಪರಿಚಿತ ಆರೋಪಿಗಳು ಅವರಿಗೆ...

ಮೇಡ್ ಇನ್ ಇಂಡಿಯಾ ಮೂಲಕ ಸ್ವಾವಲಂಬಿಯಾಗಬೇಕು: ಜಯಪ್ರಕಾಶ್ ರಾವ್ ಕೆ.

0
ಮಂಗಳೂರು: ದೇಶ ಮೇಡ್ ಇನ್ ಇಂಡಿಯಾ ಮೂಲಕ ಸ್ವಾವಲಂಬನೆ ಸಾಧಿಸಲು ಸಾಧ್ಯವಿದೆ. ಯುವಕರು ವಿಜ್ಞಾನದ ಹಾದಿಯಲ್ಲಿ ಸಾಕಷ್ಟು ದೂರ ಪ್ರಯಾಣ ಮಾಡಬೇಕಿದೆ. ಸ್ವಾವಲಂಬನೆ ಸಾಧಿಸಲು ಯುವ ಜನಾಂಗದ ಕ್ರೋಢೀಕರಣವಾಗಬೇಕು. ಆಗ ಮಾತ್ರ ಬಲಿಷ್ಠ ರಾಷ್ಟ್ರವಾಗುವುದರಲ್ಲಿಯಾವುದೇ ಸಂದೇಹವಿಲ್ಲ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ಜಯಪ್ರಕಾಶ್‌ ರಾವ್‌ ಕೆ. ಅಭಿಪ್ರಾಯಪಟ್ಟರು.ನಗರದ...

ಮುಕ್ಕ ಎಸ್‌ಯುಐಇಟಿ:ಕೋಡ್ ಮೀಟ್ 2023

0
ಮಂಗಳೂರು: ಮುಕ್ಕ ಶ್ರೀನಿವಾಸ ವಿಶ್ವವಿದ್ಯಾಲಯ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿಅಕ್ಟೋಬರ್ 27 ರಂದು ಆಯೋಜಿಸಲಾಗಿದೆ.ಕಾರ್ಯಕ್ರಮವು ಶೈಕ್ಷಣಿಕ, ಸಹಕಾರಿಮತ್ತು ಸ್ಪೂರ್ತಿದಾಯಕ ಕಾರ್ಯಕ್ರಮವಾಗಿದ್ದು, ತಾಂತ್ರಿಕ ಆವಿಷ್ಕಾರವನ್ನು ಉತ್ತೇಜಿಸುತ್ತದೆ ಮತ್ತು ಟೆಕ್ಉತ್ಸಾಹಿಗಳಲ್ಲಿ ಸಮುದಾಯದ ಪ್ರಜ್ಞೆಯನ್ನು ಬೆಳೆಸುತ್ತದೆ. ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಮತ್ತು ನಾವೀನ್ಯತೆಯ ಸಂಸ್ಕೃತಿಯನ್ನು ಬೆಳೆಸುವ ಅಂತಿಮ ಗುರಿಯೊಂದಿಗೆ ಇದು ಕಲಿಕೆ, ನೆಟ್‌ವರ್ಕಿಂಗ್ ಮತ್ತು ಸಮಸ್ಯೆ-ಪರಿಹರಿಸಲುವೇದಿಕೆಯನ್ನು ಒದಗಿಸುತ್ತದೆ ಎ೦ದು...

ಪುತ್ತೂರು : ಮೇಲ್ಚಾವಣೆ ಕುಸಿದು ಸೆಂಟ್ರಿಂಗ್ ಕೆಲಸದಾಳು ಸಾವು

0
ಪುತ್ತೂರು : : ಮನೆಯ ಸಿಟೌಟ್ ನ ಮೇಲ್ಚಾವಣಿಯ ಸೆಂಟ್ರಿಂಗ್ ಕೆಲಸ ಮಾಡುತ್ತಿರುವಾಗ ಮೇಲ್ಚಾವಣೆ ಕುಸಿದು ಬಿದ್ದುಸೆಂಟ್ರಿಂಗ್ ಕೆಲಸದಾಳು ಮೃತಪಟ್ಟ ಘಟನೆ ಪುತ್ತೂರು ತಾಲೂಕು, ಅರಿಯಡ್ಕ ಗ್ರಾಮದ, ಪಾದಲಾಡಿ ಎಂಬಲ್ಲಿ ಬುಧವಾರ ಸ೦ಭವಿಸಿದೆ.ಪುತ್ತೂರು ಅರಿಯಡ್ಕ ನಿವಾಸಿ ಶೇಖರ್ ಕುಲಾಲ್ (45) ಮೃತಪಟ್ಟವರು.ಶೇಖರ್ ಕುಲಾಲ್ ಅವರು ಬುಧವಾರ ಬೆಳಿಗ್ಗೆ ಪುತ್ತೂರು ತಾಲೂಕು, ಅರಿಯಡ್ಕ ಗ್ರಾಮದ, ಪಾದಲಾಡಿ...

ನ. 3 ಮತ್ತು 4 ರಂದು ರಾಷ್ಟ್ರೀಯ ಸಮ್ಮೇಳನ

0
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇಲ್ಲಿನ ಸಮಾಜಶಾಸ್ತ್ರ ವಿಭಾಗ, ಸುಲಭ್ ಇಂಟರ್‌ನ್ಯಾಶನಲ್ ಸೋಶಿಯಲ್ ಸರ್ವಿಸ್ (ನವದೆಹಲಿ) ಮತ್ತು ಮಂಗಳೂರು ಸಮಾಜಶಾಸ್ತ್ರ ಸಂಘಗಳು ಜಂಟಿಯಾಗಿ 'ಹಿಂದುಳಿದ ವರ್ಗಗಳು, ನೈರ್ಮಲ್ಯ ಮತ್ತು ಸಾಮಾಜಿಕ ಅಭಿವೃದ್ಧಿ' ಕುರಿತು ನವೆಂಬರ್ 3 ಮತ್ತು 4 ರಂದು ವಿವಿ ಕಾಲೇಜಿನ...