16.7 C
Karnataka
Saturday, November 23, 2024

ಅಂತರಾಜ್ಯ ಸ್ಪಿರಿಟ್ ಮಾರಾಟ ದಂಧೆ:2240 ಲೀ. ಮದ್ಯ ಸಾರ , 222 ಲೀ. ನಕಲಿ ಬ್ರಾಂಡಿ ವಶ

ಮ೦ಗಳೂರು: ಕೇರಳಗಡಿ ಭಾಗದ ಕಿನ್ಯಾ ಗ್ರಾಮದ ಸಾಂತ್ಯ ಎಂಬಲ್ಲಿನ ಮನೆಯಲ್ಲಿ ನಡೆಯುತ್ತಿದ್ದ ಅಂತರಾಜ್ಯ ಸ್ಪಿರಿಟ್ ಮಾರಾಟ ದಂಧೆಯನ್ನು ಬೇಧಿಸಿರುವ ಅಬಕಾರಿ ಪೊಲೀಸರು 2240 ಲೀ ಮದ್ಯ ಸಾರ , 222 ಲೀ ನಕಲಿ ಬ್ರಾಂಡಿ ಸಹಿತ ಯಂತ್ರಗಳು ವಶಕ್ಕೆ ಪಡೆದುಕೊ೦ಡಿದ್ದಾರೆ.ಆರೋಪಿ ನಿತ್ಯಾನಂದ ಭಂಡಾರಿ ಪರಾರಿಯಾಗಿದ್ದಾನೆ. ಮದ್ಯ ಸಾರ ಹಾಗೂ ನಕಲಿ ಬ್ರಾಂಡಿಗಳನ್ನು ಕೇರಳ ರಾಜ್ಯಕ್ಕೆ ಸಾಗಾಟ ನಡೆಸಲು ಸಿದ್ದಪಡಿಸಲಾಗುತ್ತಿತ್ತು.


ಅಬಕಾರಿ ನಿರೀಕ್ಷಕರು ಮಂಗಳೂರು ದಕ್ಷಿಣ ವಲಯ-2 ಕಮಲಾ ಹೆಚ್.ಎನ್, ಉಪಾಧೀಕ್ಷಕರುಗಳಾದ ಸೈಯ್ಯದ್ ತಫ್ಜೀಲುಲ್ಲಾ ಅವರ ಮಾರ್ಗದಶನದಲ್ಲಿ , ಅಬಕಾರಿ ಜಂಟಿ ಆಯುಕ್ತರು ಮಂಗಳೂರು ವಿಭಾಗ ನಾಗರಾಜಪ್ಪ ಟಿ. ಹಾಗೂ ಡೆಪ್ಯುಟಿ ಕಮೀಷನರ್ ಎಕ್ಸೈಸ್ ಟಿ.ಎಂ ಶ್ರೀನಿವಾಸ್ ನಿರ್ದೇಶನದಲ್ಲಿ ನಡೆದ ದಾಳಿಯಲ್ಲಿ ಸುಮಾರು 25 ಕ್ಕೂ ಅಧಿಕ ಅಬಕಾರಿ ಅಧಿಕಾರಿಗಳು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles