19.4 C
Karnataka
Sunday, November 17, 2024

ಸೇತುವೆ ದುರ್ಬಲ : ರಸ್ತೆ ಬದಲಾವಣೆ

ಮಂಗಳೂರು:ಲೋಕೋಪಯೋಗಿ ಇಲಾಖೆ ಪುತ್ತೂರು ಉಪವಿಭಾಗ ವ್ಯಾಪ್ತಿಗೆ ಒಳಪಡುವ ಪುತ್ತೂರು ತಾಲೂಕು ಮುಡುಪಿನಡ್ಕ, ಈಶ್ವರಮಂಗಳ, ಪಾಂಚೋಡಿ, ಗಾಳಿಮುಖ ಜಿಲ್ಲಾ ಮುಖ್ಯ ರಸ್ತೆ 13.60 ಕಿ.ಮೀ ಕರ್ನೂರು ಕೋಟಿಗದ್ದೆ ಎಂಬಲ್ಲಿ ಸುಮಾರು 40 ವರ್ಷ ಹಳೆಯ ಸೇತುವೆ ದುರ್ಬಲವಾಗಿದೆ.
ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿರುವುದರಿಂದ ಮುಂದಿನ ಆದೇಶದವರೆಗೆ ಈ ಸೇತುವೆಯಲ್ಲಿ ಘನವಾಹನಗಳ ಸಂಚಾರ ನಿಬರ್ಂಧಿಸಿ, ಮಾರ್ಗ ಬದಲಾವಣೆ ಮಾಡಿ ಪಲ್ಲತ್ತೂರು, ಕೊಟ್ಯಾಡಿ, ಗಾಳಿಮುಖ ಸಂಚಾರ ಮಾರ್ಗವಾಗಿ ಸಂಚರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಆದೇಶಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles