21.1 C
Karnataka
Friday, November 15, 2024

ಅಡಿಕೆ ಸಸಿಗಳು ಮಾರಾಟಕ್ಕೆ ಲಭ್ಯ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಮಂಗಳಾ, ಇಂಟರ್ ಮಂಗಳಾ, ಮೋಹಿತ್‍ನಗರ, ಸೈಗಾನ್ ತಳಿಯ ಅಡಿಕೆ ಸಸಿಗಳು ಇಲಾಖಾ ದರದಂತೆ ಮಾರಾಟಕ್ಕೆ ಲಭ್ಯವಿದೆ.

ಅಡಿಕೆ ಗಿಡಗಳನ್ನು ಪಡೆಯಲು ಕ್ಷೇತ್ರ/ನರ್ಸರಿ (ಮೊಬೈಲ್ ಸಂ:9972057821 (ಮಂಗಳೂರು ಪಡೀಲು), 9036893214(ಬಂಟ್ವಾಳ ತುಂಬೆ), 9449895062(ವಿಟ್ಲ), 9901771226 & 9741713598 (ಬೆಳ್ತಂಗಡಿ ಮದ್ದಡ್ಕ). ಸಂಪರ್ಕಿಸಿ ಪಡೆದುಕೊಳ್ಳಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles