24.3 C
Karnataka
Thursday, April 30, 2026

ಮಂಗಳೂರು – ಕಾಸರಗೋಡು: ರಾಜಹಂಸ ಸೂಪರ್ ಫಾಸ್ಟ್ ಬಸ್ ಸೇವೆ ಪ್ರಾರಂಭ

ಮಂಗಳೂರು,: ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ, ಮಂಗಳೂರು- 2ನೇ ಘಟಕದಿಂದ ನೂತನವಾಗಿ ಮಂಗಳೂರು ಕಾಸರಗೋಡು ಮಾರ್ಗದಲ್ಲಿ ಹೊಸದಾಗಿ ”ರಾಜಹಂಸ ಸೂಪರ್ ಫಾಸ್ಟ್” ಸಾರಿಗೆಗಳನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಾರಂಭಿಸಲು ಯೋಜಿಸಲಾಗಿರುತ್ತದೆ.
ನಿಲುಗಡೆಗಳ ವಿವರ:-

ತೊಕ್ಕೊಟ್ಟು, ಬೀರಿ, ತಲಪಾಡಿ, ಮಂಜೇಶ್ವರ, ಹೊಸಂಗಡಿ, ಉಪ್ಪಳ, ಕೈಕಂಬ, ನಯಾಬಜಾರ್, ಬಂದ್ಯೋಡು, ಕುಂಬ್ಳೆ.

ಒಟ್ಟು ಪ್ರಯಾಣ ದರ ರೂ 100.

ಸಾರ್ವಜನಿಕ ಪ್ರಯಾಣಿಕರು ನೂತನ ಸಾರಿಗೆ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಕೆ.ಎಸ್.ಆರ್.ಟಿ.ಸಿ ಮಂಗಳೂರು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles