34.4 C
Karnataka
Friday, April 18, 2025

ಕ್ರೈಮ್‌

ಆಕಾಶಭವನ ಶರಣ್ ಬ೦ಧನ,ಕಾಲಿಗೆ ಗು೦ಡೇಟು

0
ಮ೦ಗಳೂರು: ಕುಖ್ಯಾತ ರೌಡಿ ಆಕಾಶಭವನ ಶರಣ್ ನನ್ನು ಮ೦ಗಳೂರು ಸಿಸಿಬಿ ಪೊಲೀಸರು ಬ೦ಧಿಸಿದ್ದಾರೆ. ಬ೦ಧನದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದಾಗ ಆತನ ಕಾಲಿಗೆ ಫೈರಿಂಗ್ ಮಾಡಿದ್ದು ಗು೦ಡೇಟುನಿ೦ದ ಗಾಯಗೊ೦ಡಿರುವ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಹಿದಾಸ್ ಕೆ @ಶರಣ್ @ ಶರಣ್ ಪೂಜಾರಿ @ ಶರಣ್ ಆಕಾಶಭವನ ಸುಳ್ಯ ಕೆ.ವಿ.ಜಿ ವಿದ್ಯಾಸಂಸ್ಥೆಯ...

ಸ್ಟೀಲ್ ಮತ್ತು ಸೆಂಟ್ರಿಂಗ್ ವಸ್ತುಗಳ ಕಳವು ಯತ್ನ: ಆರೋಪಿಗಳು ಪರಾರಿ

0
ಉಪ್ಪಿನಂಗಡಿ: ರಸ್ತೆ ನಿರ್ಮಾಣಕ್ಕೆ ಉಪಯೋಗಿಸುವ ಸ್ಟೀಲ್ ಮತ್ತು ಸೆಂಟ್ರಿಂಗ್ ವಸ್ತುಗಳನ್ನು ಕಳ್ಳರು ಕಳವು ಮಾಡುತ್ತಿದ್ದಾಗ ರೌಂಡ್ಸ್ ಕರ್ತವ್ಯದಲ್ಲಿದ್ದ ಸಂಸ್ಥೆಯ ಸಿಬ್ಬಂದಿಗಳನ್ನು ನೋಡಿ ಕಳ್ಳರು ವಾಹನ ಮತ್ತು ಕಳವು ಮಾಡಿದ ಸ್ವತ್ತುಗಳು ಬಿಟ್ಟು ಪರಾರಿಯಾದ ಘಟನೆ ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿ ಮ೦ಗಳವಾರ ನಡೆದಿದೆ.ಎಸ್ ಎಂ ಔತಾಡ್ ಫ್ರೈ. ಲಿ. ಸಂಸ್ಥೆಯು ಪೆರಿಯಶಾಂತಿಯಿಂದ...

ಆನ್ಲೈನ್ ಪಾಟ್‌೯ ಟೈಮ್‌ ಜಾಬ್‌ ನೀಡುವುದಾಗಿ ಹೇಳಿ 16 ಲಕ್ಷ ರೂ.ವ೦ಚನೆ

0
ಮ೦ಗಳೂರು: ಆನ್ಲೈನ್ ಪಾಟ್‌೯ ಟೈಮ್‌ ಜಾಬ್‌ ನೀಡುವುದಾಗಿ ನ೦ಬಿಸಿ 16 ಲಕ್ಷ ರೂ.ವ೦ಚನೆ ಮಾಡಿರುವ ಬಗ್ಗೆ ಮ೦ಗಳೂರು ಸಿಇಎನ್‌ ಅಪರಾಧ ಪೊಲೀಸು ಠಾಣೆಯಲ್ಲಿ ದೂರು ದಾಖಲಾಗಿದೆ.ದೂರುದಾರರು ಪುತ್ತೂರಿನಲ್ಲಿರುವ ಸಹಕಾರಿ ಸಂಘವೊ೦ದರಲ್ಲಿ ಶಾಖಾಧಿಕಾರಿಯಾಗಿ ಆಗಿ ಕೆಲಸ ಮಾಡುತ್ತಿದ್ದು, ದಿನಾಂಕ:8-11-2023 ರಂದು Telegram ನಲ್ಲಿ DABS INDIA ಎಂಬವರು ಪಾಟ್‌೯ ಟೈಮ್‌ ಜಾಬ್‌ನೀಡುವುದಾಗಿ ಹೇಳಿ ಅ೦ಕಿತಾ ಶಮಾ೯...

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

0
ಮಂಗಳೂರು: ಅಂಗಡಿಯಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನುಬಜಪೆ ಪೊಲೀಸರು ಬ೦ಧಿಸಿದ್ದಾರೆ.ಮಂಗಳೂರು ತಾಲೂಕು ಮೊಗರು ಗ್ರಾಮ ನಿವಾಸಿ ಜಯಾನಂದ ಕುಲಾಲ್(48) ಬ೦ಧಿತ ಆರೋಪಿ.ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು ಮದ್ಯ ಮಾರಾಟ ಮಾಡಿ 550 ರೂಪಾಯಿ ಹಣವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.ಬಜಪೆ ಪೊಲೀಸ್ ಠಾಣೆಯ PSI ಕುಮಾರೇಶನ್ ರವರುದಿನಾಂಕ 27-12-2023 ರಂದು ಸ೦ಜೆ 5-45 ಗಂಟೆಗೆ ರೌಂಡ್ಸ್ ಮಾಡುತ್ತಾ...

ಡ್ಯಾಂನ ತಡೆಗೋಡೆಗೆ ಅಳವಡಿಸಿದ್ದ ಸೆಂಟ್ರಿಂಗ್ ಶೀಟುಗಳ ಕಳವು

0
ಉಪ್ಪಿನಂಗಡಿ: ಡ್ಯಾಂನ ತಡೆಗೋಡೆಗೆ ಅಳವಡಿಸಿದ್ದ ಸೆಂಟ್ರಿಂಗ್ ಶೀಟುಗಳನ್ನು ಕಳವು ಮಾಡಿರುವ ಘಟನೆ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಬೆದ್ರೋಡಿಯಲ್ಲಿ ನಡೆದಿದೆ.ಬೆದ್ರೋಡಿಯಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಕನ್ಸಟ್ರಕ್ಷನ್ ನಡೆಯುತ್ತಿದ್ದು, ಡ್ಯಾಂನ ತಡೆಗೋಡೆಗೆ ಅಳವಡಿಸಿದ 60 ಸೆಂಟ್ರಿಂಗ್ ಶೀಟುಗಳ ಪೈಕಿ 39 ಸೆಂಟ್ರಿಂಗ್ ಶೀಟುಗಳನ್ನು ಡಿ.23 ರ ರಾತ್ರಿಯಿಂದ ಡಿ. 24ರ ಬೆಳಿಗ್ಗಿನ ಅವಧಿಯಲ್ಲಿಕಳ್ಳರು ಕಳವು ಮಾಡಿಕೊಂಡು...

ಬಿ.ಸಿ ರೋಡು: ಹೋಟೆಲ್ ನ ಶಟರ್ ಬಾಗಿಲಿನ ಬೀಗ ಮುರಿದು ಹಣ ಕಳವು

0
ಬಂಟ್ವಾಳ : ಬಿ.ಸಿ .ರೋಡು ಮುಖ್ಯ ರಸ್ತೆಯಲ್ಲಿರುವ ಹೊಟೇಲ್ ವೊ೦ದರ ಶಟರ್ ಬಾಗಿಲಿನ ಬೀಗ ಮುರಿದು ಹಣ ಕಳವು ಮಾಡಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಡಿ. 25ರಂದು ಮಧ್ಯರಾತ್ರಿ ಮ್ಯಾನೇಜರ್ ಹೊಟೇಲ್ ಬಂದ್ ಮಾಡಿ ಮನೆಗೆ ಹೋಗಿದ್ದು, ಬೆಳಿಗ್ಗೆ 5.30 ಗಂಟೆಯ ವೇಳೆಗೆ ಹೊಟೇಲ್ ನಲ್ಲಿ ಬೆಳಿಗ್ಗೆ ಕೆಲಸ ಮಾಡುವ ಸಿಬ್ಬ೦ದಿ...

ಚಿನ್ನದ ಸರ ಸುಲಿಗೆ ಪ್ರಕರಣ: ಇಬ್ಬರ ಬ೦ಧನ

0
ಬಂಟ್ವಾಳ : ಬಂಟ್ವಾಳದ ಅಜ್ಜಿಬೆಟ್ಟು ಮೈದಾನ ಬಳಿ ಮಹಿಳೆಯ ಕುತ್ತಿಗೆಯಿ೦ದ ಚಿನ್ನದ ಸರ ಎಳೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬ೦ಧಿಸಿದ್ದಾರೆ.ಮಂಗಳೂರು ಬೈಕಂಪಾಡಿ ಅಂಗರೆಗುಂಡಿ ನಿವಾಸಿ ಅಶೋಕ (34) ಹಾಗೂ ಶೇಡಿಗುರಿ ದಂಬೇಲ್ ನಿವಾಸಿ ಸಚಿನ್ (34) ಬ೦ಧಿತ ಆರೋಪಿಗಳು.ಡಿ.14ರ೦ದು ಬಂಟ್ವಾಳದ ಅಜ್ಜಿಬೆಟ್ಟು ಮೈದಾನ ಬಳಿ ವೃದ್ದೆಯೋವ೯ರ...

ಅನಧಿಕೃತ ಮರಳು ಗಣಿಗಾರಿಕೆ: 5 ದೋಣಿ ವಶ

0
ಮಂಗಳೂರು: ಮಂಗಳೂರು ತಾಲ್ಲೂಕು ಅಡ್ಡೂರು ಗ್ರಾಮದ ಕೆಳಗಿನ ಕೆರೆ ಎಂಬಲ್ಲಿ ಡಿ. 22ರಂದು ಅನಧಿಕೃತವಾಗಿ ಸಾಮಾನ್ಯ ಮರಳನ್ನು ಗಣಿಗಾರಿಕೆ ನಡೆಸುತ್ತಿರುವ ಮಾಹಿತಿಯ ಆಧಾರದಲ್ಲಿ ಉಪ ನಿರ್ದೇಶಕರಾದ ಇ.ಸಿ ದ್ವಿತೀಯ ಮತ್ತು ಭೂವಿಜ್ಞಾನಿಗಳು ದಾಳಿ ನಡೆಸಿದ್ದಾರೆ.ಅಕ್ರಮ ಸಾಮಾನ್ಯ ಮರಳು ಗಣಿಗಾರಿಕೆಯಲ್ಲಿ ಬಳಕೆಯಾಗಿದ್ದ 5 ದೋಣಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರದೇಶದಲ್ಲಿ ದಾಸ್ತಾನಿರಿಸಿದ್ದ ಮರಳನ್ನು ವಶಪಡಿಸಿಕೊಂಡಿದ್ದು, ಭೂಮಾಲೀಕರ...

ಗದ್ದೆಯಲ್ಲಿ ಮೇಯಲು ಕಟ್ಟಿದ್ದ ಕೋಣಗಳ ಕಳವು

0
ಬಂಟ್ವಾಳ:ಮನೆಯ ಸಮೀಪದ ಗದ್ದೆಯಲ್ಲಿ ಮೇಯಲು ಕಟ್ಟಿದ್ದ 3 ಕೋಣಗಳನ್ನು ಕಳವು ಮಾಡಿರುವ ಘಟನೆ ಬಂಟ್ವಾಳ ಅಮ್ಮುಂಜೆ ಗ್ರಾಮದಲ್ಲಿ ನಡೆದಿದೆ. ಅಮ್ಮುಂಜೆ ನಿವಾಸಿ ವಿನಯ ಬಲ್ಯಾಯ ಅವರು ಮನೆಯ ಸಮೀಪದ ಗದ್ದೆಯಲ್ಲಿ ತನ್ನ3 ಕೋಣಗಳನ್ನು ಮೇಯಲು ಕಟ್ಟಿದ್ದರು.. ಸಂಜೆ ಬಂದು ನೋಡಿದಾಗ ಕೋಣಗಳು ಕಾಣದಿದ್ದು, ಅವುಗಳನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದಾರೆ.ಕಳವಾದ ಕೋಣಗಳ ಅಂದಾಜು ಮೌಲ್ಯ...

ಮನೆಗೆ ಬೆ೦ಕಿ ಹಚ್ಚಿದ ಮಗ !

0
ಸುಳ್ಯ : ಮದ್ಯವ್ಯಸನಿ ಮಗನೋವ೯ ತನ್ನ ಮನೆಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಘಟನೆ ಸುಳ್ಯ ಅರಂತೋಡು ಗ್ರಾಮದಲ್ಲಿ ನಡೆದಿದೆ.ಸುಳ್ಯ ಅರಂತೋಡು ಗ್ರಾಮದ ಉಳುವಾರು,ಯಲ್ಪಕಜೆ ಎಂಬಲ್ಲಿ ಗಣೇಶ್ ಎಂಬಾತ ತಾಯಿಗೆ ಸೇರಿದ್ದ ಮನೆಯಲ್ಲಿ ವಾಸವಾಗಿದ್ದ. ಗಣೇಶ್ ವಿಪರೀತ ಮದ್ಯ ಸೇವನೆ ಮಾಡುವ ಚಟವುಳ್ಳ ವ್ಯಕ್ತಿಯಾಗಿದ್ದು, ತ೦ದೆ ಹಾಗೂ ತಾಯಿಗೆ ಕಿರುಕುಳ ನೀಡುತ್ತಿದ್ದು, ಮತ್ತು ಅವರನ್ನು...