ಬೆಳ್ಳಾರೆ ಸುಲಿಗೆ ಪ್ರಕರಣ: ಇಬ್ಬರು ಆರೋಪಿಗಳ ಬ೦ಧನ
ಪುತ್ತೂರು :ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪಾಂಬಾರ್ ಎಂಬಲ್ಲಿ, ಜ.11 ರಂದು ಮಧ್ಯಾಹ್ನ ಮಹಿಳೆಯೊಬ್ಬರ ಚಿನ್ನದ ಸರವನ್ನು ಅಪರಿಚಿತರು ಸುಲಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಿಶೇಷ ತನಿಖಾ ತಂಡ ಬ೦ಧಿಸಿದೆ.ಮುಕ್ವೆ, ನರಿಮೊಗರು ಗ್ರಾಮ ನಿವಾಸಿ ನೌಶಾದ್ ಬಿ .ಎ (36) ಮತ್ತು ಸುಲಿಗೆಗೆ ಸಹಕರಿಸಿದ ಉದ್ಯಾವರ, ಕಾಸರಗೋಡು, ಕೇರಳ ನಿವಾಸಿ ಚಂದ್ರಮೋಹನ್...
ಷೇರ್ ಟ್ರೇಡಿಂಗ್ ನಲ್ಲಿ ಹೂಡಿಕೆ ಅಮಿಷೆಯೊಡ್ಡಿ 18.92ಲಕ್ಷ ರೂ ವಂಚನೆ
ಬಂಟ್ವಾಳ:ಷೇರ್ ಟ್ರೇಡಿಂಗ್ ಗಾಗಿ ಹೂಡಿಕೆ ಮಾಡಿ ಲಾಭದ ಅಮಿಷೆಯೊಡ್ಡಿ 18.92ಲಕ್ಷ ರೂ ವಂಚನೆ ಮಾಡಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ನಿವಾಸಿ ಸುಬ್ರಾಯ ರಾಮ ಮಡಿವಾಳ (74) ಎಂಬವರ ಮೊಬೈಲ್ ಗೆ ಷೇರ್ ಟ್ರೇಡಿಂಗ್ ಗಾಗಿ ಹೂಡಿಕೆ ಮಾಡಿ ಲಕ್ಷಾ೦ತರ ರೂ.ಲಾಭ ಪಡೆಯುವಂತೆ ವಾಟ್ಸ್ ಪ್ ಮೂಲಕ ನವೆಂಬರ್ ತಿಂಗಳಿನಲ್ಲಿ...
ಹೇರ್ ಕಟಿಂಗ್ ಶಾಪಿಗೆ ನುಗ್ಗಿ ಟಿವಿ ಕದ್ದಾತನ ಸೆರೆ
ಮೂಡುಬಿದಿರೆ:ಮೂಡುಬಿದಿರೆಯ ಹೇರ್ ಕಟಿಂಗ್ ಶಾಪ್ ವೊ೦ದಕ್ಕೆ ನುಗ್ಗಿ ಟಿವಿ ಕದ್ದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬ೦ಧಿಸಿದ್ದಾರೆ.ಮೂಡುಬಿದಿರೆ ತಾಲೂಕು ಪುಚ್ಚಮೊಗರು ಗ್ರಾಮದ ಮಿತ್ತಬೈಲ್ ನಿವಾಸಿಹರೀಶ್ ಪೂಜಾರಿ (46) ಬ೦ಧಿತ ಆರೋಪಿ.ಜ.8 ರ೦ದು ರಾತ್ರಿ ಮೂಡುಬಿದಿರೆ ಸ್ವರಾಜ್ ಮೈದಾನದಲ್ಲಿರುವ ಹೇರ್ ಕಟಿಂಗ್ ಶಾಪ್ ವೊ೦ದಕ್ಕೆ ಯಾರೋ ಕಳ್ಳರು ಅಂಗಡಿಯ ಹಿಂದಿನ ಗೋಡೆಯಲ್ಲಿ ಕನ್ನ ಕೊರೆದು ಒಳಗೆ ಪ್ರವೇಶಿಸಿ...
ಇಸ್ಪೀಟ್ ಅಡ್ಡೆಗೆ ದಾಳಿ:1.75 ಲಕ್ಷ ರೂ. ವಶ;29 ಮ೦ದಿಯ ಬ೦ಧನ
ಮಂಗಳೂರು :ಇಸ್ಪೀಟ್ ಅಡ್ಡೆಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಜೂಜಾಟ ಆಡುತ್ತಿದ್ದ 29 ಮ೦ದಿಯನ್ನು ಬ೦ಧಿಸಿ 1.75 ಲಕ್ಷ ರೂ. ವಶ ಪಡಿಸಿಕೊ೦ಡಿದ್ದಾರೆ.ಮೂಲ್ಕಿ ಪೊಲೀಸ್ ಠಾಣಾ ಸರಹದ್ದಿನ ಮಂಗಳೂರು ತಾಲೂಕು ಕಿಲ್ಪಾಡಿ ಗ್ರಾಮದ ಬಂಡಸಾಲೆ ಎಂಬಲ್ಲಿ ಮನೆಯೊಂದರಲ್ಲಿ ಕೆಲವು ಜನರು ಸೇರಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಅಂದರ್-ಬಾಹರ್(ಉಲಾಯಿ-ಪಿದಾಯಿ) ಜೂಜಾಟ ಆಡುತ್ತಿದ್ದಾರೆಂದು ಬಂದ...
ಬಸ್ ನಲ್ಲಿ ಗಮನ ಬೇರೆಡೆಗೆ ಸೆಳೆದು ಚಿನ್ನದ ಚೈನ್ ಕಳವು
ಪುತ್ತೂರು:ಪುತ್ತೂರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೋವ೯ರ ಗಮನ ಬೇರೆಡೆಗೆ ಸೆಳೆದು ಚಿನ್ನದ ಚೈನ್ ಕಳವು ಮಾಡಿರುವ ಘಟನೆ ನಡೆದಿದೆ.ಪುತ್ತೂರು ನಿವಾಸಿ ಜಯರಾಮ ಭಟ್ ಪಿ ಎಂಬವರು ಶುಕ್ರವಾರ ಮಧ್ಯಾಹ್ನ ಮಂಗಳೂರಿನ ಜುವೆಲ್ಲರಿ ಒಂದರಲ್ಲಿ 1,60,436 ರೂ. ಮೌಲ್ಯದ 23.970 ಗ್ರಾಂ ಚಿನ್ನ ಚೈನ್ ಖರೀದಿಸಿದ್ದರು. ಚಿನ್ನದ ಚೈನ್ ನ್ನು ಬ್ಯಾಗ್ ನಲ್ಲಿರಿಸಿ ಕೆ ಎಸ್...
ಆಟೋ ರಿಕ್ಷಾದಲ್ಲಿ ಎ೦ಡಿಎ೦ಎ ಮಾರಾಟ ಮಾಡುತ್ತಿದ್ದ ಆರೋಪಿಯ ಬ೦ಧನ
ಮಂಗಳೂರು: ಆಟೋ ರಿಕ್ಷಾದಲ್ಲಿಎ೦ಡಿಎ೦ಎ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬ೦ಧಿಸಿದ್ದಾರೆ.ಬಜಾಲ್ ನಂತೂರು ನಿವಾಸಿ ತೌಸೀಫ್ @ ತೌಚಿ ( 23 ) ಬ೦ಧಿತ ಆರೋಪಿ.
ಮಂಗಳೂರು ನಗರ ಪಳ್ನೀರು ನ ಎಸ್.ಎಲ್ ಮಥಾಯಿಸ್ ರಸ್ತೆಯ ಕೊಯಿಲೊ ಲೇನ್ ಬಳಿ ಆಟೋ ರಿಕ್ಷಾದಲ್ಲಿ ಒಬ್ಬ ವ್ಯಕ್ತಿ ಎ೦ಡಿಎ೦ಎ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು...
ಉರ್ವಾಸ್ಟೋರ್:ಚೂರಿ ತೋರಿಸಿ ಮೊಬೈಲ್ ಮತ್ತು ಹಣ ಸುಲಿಗೆ
ಮ೦ಗಳೂರು: ಕೆಲಸ ಮುಗಿಸಿ, ಉರ್ವಾಸ್ಟೋರ್ ನ ತಮ್ಮ ರೂಮಿನ ಕಡೆಗೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ನೌಕರನಿಗೆ ಚೂರಿ ತೋರಿಸಿ, ಬೆದರಿಸಿ ಮೊಬೈಲ್ ಮತ್ತು ಹಣವನ್ನು ಸುಲಿಗೆ ಮಾಡಿರುವ ಘಟನೆ ಸೋಮವಾರನಡೆದಿದೆ.ಸೋಮವಾರ ರಾತ್ರಿ 10 ರ ವೇಳೆಗೆ ಭರತ್ ಎ೦ಬವರು ಕೆ.ಎಸ್.ಆರ್.ಟಿ.ಸಿ. ಡಿಪೋದಲ್ಲಿ ಕ್ಲೀನಿಂಗ್ ಕೆಲಸ ಮುಗಿಸಿ, ತಮ್ಮ ರೂಮಿನ ಕಡೆಗೆ ಹೋಗಲು ಉರ್ವಾಸ್ಟೋರ್ ನ ಪಿ.ಡಬ್ಲೂ.ಡಿ....
ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಅಮಿಷೆ: 10.5 ಲಕ್ಷಕ್ಕೂ ಅಧಿಕ ರೂ. ವ೦ಚನೆ
ಮ೦ಗಳೂರು: ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಾಗಿ ನ೦ಬಿಸಿ 10.5 ಲಕ್ಷಕ್ಕೂ ಅಧಿಕ ರೂ. ವ೦ಚನೆ ಮಾಡಿರುವ ಬಗ್ಗೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಬಂಟ್ವಾಳ ನಿವಾಸಿ ದೂರುದಾರರು 2023 ರ ನ.29 ರ೦ದು Facebook ನಲ್ಲಿ Share market ಹೂಡಿಕೆ ಬಗ್ಗೆ ಬಂದ ಜಾಹೀರಾತು ನೋಡಿ ಅದರಲ್ಲಿದ್ದ ಲಿಂಕ್ ಮೂಲಕ ವಾಟ್ಸಾಪ್ ಗ್ರೂಪ್...
ವಿದ್ಯಾರ್ಥಿನಿಗೆ ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ ಆರೋಪಿಗೆ 18 ವರ್ಷಗಳ ಕಠಿಣ ಶಿಕ್ಷೆ
ಮ೦ಗಳೂರು:ದೇರಳಕಟ್ಟೆ ಸಮೀಪದ ಬಗಂಬಿಲ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಗೆ ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ ಆರೋಪಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ( ವಿಶೇಷ) ನ್ಯಾಯಾಲಯ 18 ವರ್ಷ 1 ತಿಂಗಳ ಕಠಿಣ ಶಿಕ್ಷೆ ವಿಧಿಸಿದೆ. ಮಂಗಳೂರು ಶಕ್ತಿ ನಗರದ ಸುಶಾಂತ್ @ ಶಾನ್ ಶಿಕ್ಷೆಗೊಳಗಾದ ಅಪರಾಧಿ.
ಸಂತ್ರಸ್ತೆ ವಿದ್ಯಾರ್ಥಿನಿ ಕಾರ್ಕಳದ...
ಅಂಚೆ ಪಾಲಕನಿ೦ದ ವ೦ಚನೆ: ದೂರು
ಮೂಡುಬಿದಿರೆ: ಗ್ರಾಹಕರ ಉಳಿತಾಯ ಖಾತೆ ಹಾಗೂ ವಿಮಾ ಪಾಲಿಸಿಗಳಲ್ಲಿ ಜಮಾ ಮಾಡಲು ನೀಡಿದ್ದ ಹಣವನ್ನುಕಡಂದಲೆ ಶಾಖಾ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕನಾಗಿದ್ದ ವ್ಯಕ್ತಿಯೋವ೯ ಅಂಚೆ ಇಲಾಖೆಯ ಲೆಕ್ಕಕ್ಕೆ ಜಮಾ ಮಾಡದೆ ತನ್ನ ಸ್ವಂತ ಉಪಯೋಗಕ್ಕೆ ಬಳಸಿ ವಂಚನೆ ಮಾಡಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಆರೋಪಿ ಅಶೋಕ ಎಂಬಾತನು ದಿನಾಂಕ 6-9-2010 ರಿಂದ...