20.4 C
Karnataka
Thursday, December 5, 2024

ಕ್ರೈಮ್‌

ಮಾದಕ ವಸ್ತು ಎ೦ಡಿಎ೦ಎ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರು ಆರೋಪಿಗಳ ಸೆರೆ

0
ಮಂಗಳೂರು : ಮಾದಕ ವಸ್ತು ಎ೦ಡಿಎ೦ಎ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬ೦ಧಿಸಿದ್ದಾರೆ.ಮಂಜೇಶ್ವರ ಹೊಸಬೆಟ್ಟುನ ಮುಸ್ತಫಾ (37) ಹಾಗೂ ಮಂಜೇಶ್ವರ ಕುಂಜತ್ತೂರು ನ ಶಂಶುದ್ದೀನ್ ಎ(38 ) ಬ೦ಧಿತ ಆರೋಪಿಗಳು.ಆರೋಪಿಗಳಿಂದ ಒಟ್ಟು 95,000 ರೂ ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ. ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣಾ...

ನಿಶ್ಚಿತಾರ್ಥಕ್ಕಾಗಿ ಪಡೆದುಕೊ೦ಡ ಚಿನ್ನಾಭರಣಗಳನ್ನು ಹಿಂತಿರುಗಿಸದೆ ವಂಚನೆ: ದೂರು

0
ಬಂಟ್ವಾಳ : ನಿಶ್ಚಿತಾರ್ಥಕ್ಕೆ೦ದು ಪಡೆದುಕೊ೦ಡ ಚಿನ್ನಾಭರಣಗಳನ್ನು ಹಿಂತಿರುಗಿಸದೇ ವಂಚನೆ ಮಾಡಲಾಗಿದೆ ಎ೦ದು ಬಂಟ್ವಾಳ ನಗರ ಠಾಣೆಗೆ ಮಹಿಳೆಯೋವ೯ರುದೂರು ನೀಡಿದ್ದಾರೆ. ಬಂಟ್ವಾಳ ಬಿ ಮೂಡ ಗ್ರಾಮದ ನಿವಾಸಿ ಸಂಧ್ಯಾ ಎಂಬವರ ದೂರಿನಂತೆ, ಅವರು 23.04.2023 ರಂದು ವಿದೇಶಕ್ಕೆ ತೆರಳಲು ಮಂಗಳೂರು ಏರ್ ಪೋರ್ಟ್ ನಲ್ಲಿದ್ದಾಗ ಸ್ನೇಹಿತೆ ಅಶ್ಚಿನಿ ಎಂಬವರು ಮದುವೆಯಾಗುವ ಹುಡುಗ ಎಂದು ಹೇಳಿ ಪರಿಚಯಿಸಿದ ಶ್ರೀಕಾಂತ್...

ಮೇಸೆಜ್ ನಲ್ಲಿದ್ದ ಲಿಂಕ್ ನ್ನು ಓಪನ್ ಮಾಡಿ 21.51 ಲಕ್ಷ ರೂ. ಕಳೆದುಕೊ೦ಡರು !

0
ಮ೦ಗಳೂರು: ವ್ಯಕ್ತಿಯೋವ೯ರಿಗೆ ವಾಟ್ಸಾಪ್ ನಲ್ಲಿ ಟಾಸ್ಕ್ ನೀಡಿ 21.51 ಲಕ್ಷ ರೂ.ಮೋಸದಿಂದ ವರ್ಗಾಯಿಸಿಕೊಂಡಿರುವ ಬಗ್ಗೆ ಮ೦ಗಳೂರು ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.ದೂರುದಾರರ ವಾಟ್ಸಾಪ್ ನಂಬರ್ ಗೆ ದಿನಾಂಕ 4-11-2023 ರಂದು +84334590184 ನಂಬ್ರದಿಂದ ಮೇಸೆಜ್ ಬಂದಿತ್ತು. ಸದ್ರಿ ಮೇಸೆಜ್ ನಲ್ಲಿದ್ದ https://t.me/khkf021 ಎಂಬ ಲಿಂಕ್ ನ್ನು ಓಪನ್ ಮಾಡಿದಾಗ ಟೆಲಿಗ್ರಾಂ ಆಪ್ ನಲ್ಲಿ...

ಮೂಡುಬಿದಿರೆ : ಮೋಟಾರು ಸೈಕಲ್ ಕಳವು ಆರೋಪಿಗಳ ಬ೦ಧನ

0
ಮೂಡುಬಿದಿರೆ :ಮೋಟಾರು ಸೈಕಲ್ ಕಳ್ಳತನ ಮಾಡಿರುವ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಬ೦ಧಿಸಿದ್ದು ಕಳ್ಳತನ ಮಾಡಿರುವ ಎರಡು Royal Enfield Classic ಬೈಕ್‌ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.ಮೂಡುಬಿದಿರೆ ಕೋಟೆಬಾಗಿಲು ನಿವಾಸಿಗಳಾದ ಸಯ್ಯದ್ ಝಾಕೀ‌ರ್ (20),ಮೊಹಮ್ಮದ್ ಶಾಹೀಮ್ ( 24 ) ಬ೦ಧಿತ ಆರೋಪಿಗಳು. ಮೂಡುಬಿದಿರೆ ಪೊಲೀಸ್ ನಿರೀಕ್ಷಕರಿಗೆ ನ.7ರಂದು ಬಂದ ಖಚಿತ...

ಮೋಟಾರ್‌ಬೈಕ್ ಕಳವು ಆರೋಪಿಯ ಬಂಧನ

0
ಮಂಗಳೂರು : ನಗರದ ಅಂಬೇಡ್ಕರ್ ವೃತ್ತ ಮತ್ತು ಕೋಣಾಜೆಯಲ್ಲಿ ಮೋಟಾರ್‌ಬೈಕ್ ಕಳವು ಮಾಡಿದ್ದ ಆರೋಪಿಯನ್ನು ಮಂಗಳೂರು ಉತ್ತರ ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಕೃಷ್ಣಾಪುರ ನಿವಾಸಿ ಅಬ್ದುಲ್ ಖಾದರ್ ಫಹಾದ್ ಅಲಿಯಾಸ್ ಫಹಾದ್ ( 25 ) ಬಂಧಿತ ಆರೋಪಿ. ಆರೋಪಿಯು ಆ.31 ರಂದು ನಗರದ ಅಂಬೇಡ್ಕರ್ ವೃತ್ತದ ಬಳಿಯ ಕೆಎಂಸಿ ಆಸ್ಪತ್ರೆಯ ಬಳಿಯಪಾರ್ಕಿಂಗ್ ಸ್ಥಳದಲ್ಲಿ...

ಕಲ್ಲೇಗ ಟೈಗರ್ಸ್ ತಂಡದ ಅಕ್ಷಯ್‌ ಕಲ್ಲೇಗ ಕೊಲೆ

0
ಪುತ್ತೂರು : ಪುತ್ತೂರಿನ ಖ್ಯಾತ ಹುಲಿ ವೇಷ ತಂಡ ಕಲ್ಲೇಗ ಟೈಗರ್ಸ್ ತಂಡದ ಅಕ್ಷಯ್‌ ಕಲ್ಲೇಗ(24) ಅವರನ್ನು ದುಷ್ಕರ್ಮಿಗಳ ತಂಡವೊಂದು ಸೋಮವಾರ ತಡರಾತ್ರಿ ತಲವಾರಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ನಡೆಸಿದೆ.ಸೋಮವಾರ ಸಂಜೆ ವೇಳೆ ವಾಹನ ಅಪಘಾತದ ವಿಚಾರದಲ್ಲಿ ಅಕ್ಷಯ್‌ ಹಾಗೂ ಎದುರಾಳಿ ತಂಡದ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಇದರ ಬಗ್ಗೆ ಮಾತನಾಡಲೆಂದು ಅದೇ...

ಎ೦ಡಿಎ೦ಎ ಮಾರಾಟ ಮಾಡುತ್ತಿದ್ದ ಮಡಿಕೇರಿ ಮೂಲದ ಮೂವರು ಆರೋಪಿಗಳ ಸೆರೆ

0
ಮಂಗಳೂರು: ನಗರದ ಪಳ್ನೀರು ನಲ್ಲಿ ಮಾದಕ ವಸ್ತು ಎ೦ಡಿಎ೦ಎ ಮಾರಾಟ ಮಾಡುತ್ತಿದ್ದ ಮಡಿಕೇರಿ ಮೂಲದ ಮೂವರು ಆರೋಪಿಗಳನ್ನು ಬ೦ಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಗಳಿಂದ 75 ಸಾವಿರ ರೂ ಮೌಲ್ಯದ 15 ಗ್ರಾಂ ನಿಷೇಧಿತ ಎ೦ಡಿಎ೦ಎ ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಹಾಗೂ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.ಮಡಿಕೇರಿಯ ಪ್ರಮೋದ್ ಎ೦.ಜಿ @...

ವಾಟ್ಸ್ ಆಪ್ ಮುಖಾಂತರ ಪರಿಚಯಿಸಿಕೊಂಡು 72.86 ಲಕ್ಷ ರೂ. ದೋಚಿದರು !

0
ಮ೦ಗಳೂರು: ವಾಟ್ಸ್ ಆಪ್ ಮುಖಾಂತರ ಯಾರೋ ಅಪರಿಚಿತ ವ್ಯಕ್ತಿಗಳು ಸತ್ಯಂ ಪಾಂಡೆ ಮತ್ತು ಮಿತ್ತಲ್ ಎಂಬ ಹೆಸರಿನಿಂದ ಪರಿಚಯಿಸಿಕೊಂಡು ಅತ್ಯಂತ ಆತ್ಮೀಯರಾಗಿ ಮಾತನಾಡಿಕೊಂಡು ತನ್ನ ಬ್ಯಾಂಕ್ ಖಾತೆಯಿ೦ದ ಆನ್ ಲೈನ್ ಮುಖಾಂತರ ಒಟ್ಟು 72,86,916 ರೂ.ಗಳನ್ನು ವರ್ಗಾಯಿಸಿಕೊಂಡು ವ೦ಚಿಸಿರುತ್ತಾರೆ ಎ೦ದು ವ್ಯಕ್ತಿಯೋವ೯ರು ಮ೦ಗಳೂರು ಸೈಬರ್‌ ಅಪರಾಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರುದಾರರಿಗೆ...

ಹಣ ಕೆಳಗೆ ಬಿದ್ದಿದೆ ಎ೦ದು ಬಸ್ ನಲ್ಲಿ ಮಹಿಳೆಯ ಗಮನವನ್ನು ಬೇರೆ ಕಡೆ ಸೆಳೆದು ಕರಿಮಣಿ ಸರ ಎಗರಿಸಿದರು...

0
ಮಂಗಳೂರು: ಬಸ್ ನಲ್ಲಿ ಹಣವನ್ನು ಕೆಳಗೆ ಬೀಳಿಸಿ ಮಹಿಳೆಯ ಗಮನವನ್ನು ಬೇರೆ ಕಡೆ ಸೆಳೆದು ಕರಿಮಣಿ ಸರ ಎಗರಿಸಿದ ಘಟನೆ ಮಂಗಳೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಸ೦ಭವಿಸಿದೆ.ಸುರೇಶ್ ಕುಮಾರ್ ಎ೦ಬವರು ತಮ್ಮ ಕುಟುಂಬ ಹಾಗೂ ತಾಯಿಯ ಜತೆ ನ.5 ರಂದು ಮಧ್ಯಾಹ್ನ 1.15 ಗಂಟೆಗೆ ಮಂಗಳೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ತಮ್ಮ ಊರಾದ...

ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ: ಮೂವರ ಬ೦ಧನ

0
ಬೆಳ್ತಂಗಡಿ: ಬಸ್‌ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯ ಸೇವನೆ ಮಾಡುತ್ತಿದ್ದ, ಮೂವರನ್ನು ಧರ್ಮಸ್ಥಳ ಪೊಲೀಸರು ಬ೦ಧಿಸಿದ್ದಾರೆ.ಬೆಳ್ತಂಗಡಿ ಕಳೆಂಜ ಗ್ರಾಮದ ನಿವಾಸಿಗಳಾದ ಸದಾನಂದ (25), ದಯಾನಂದ ಪ್ರಾಯ (28), ಅನೀಶ್ ಕುಮಾರ್ ಪ್ರಾಯ (32) ಬ೦ಧಿತ ಆರೋಪಿಗಳು. ಶನಿವಾರ ಸಂಜೆ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಕುದ್ರಾಯ ಬಸ್‌ ನಿಲ್ದಾಣದ...