23.9 C
Karnataka
Thursday, July 2, 2026

ದ.ಕ. ಜಿಲ್ಲೆಯಲ್ಲಿ 1.02 ಲಕ್ಷ ಎಸ್.ಐ.ಆರ್ ನಮೂನೆ ಹಂಚಿಕೆ

ಮಂಗಳೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIಖ) ಯು ಪ್ರಗತಿಯಲ್ಲಿದ್ದು, ಜುಲೈ 29 ರವರೆಗೆ ಬಿ.ಎಲ್.ಒ.ಗಳು ಮನೆ ಮನೆ ಭೇಟಿ ಮಾಡಿ ಮತದಾರರಿಗೆ ಎನ್ಯುಮರೇಷನ್ ಫಾರ್ಮ್‍ಗಳ ಹಂಚಿಕೆ ಮತ್ತು ಡಿಜಿಟಲೀಕರಣ ಮಾಡುತ್ತಾರೆ.
ಜಿಲ್ಲೆಯಲ್ಲಿರುವ ಒಟ್ಟು ಮತದಾರರ ಸಂಖ್ಯೆ – 1803766, ಹಂಚಿಕೆ ಮಾಡಲಾದ ಎನ್ಯುಮರೇಷನ್ ಫಾರ್ಮ್‍ಗಳ ಸಂಖ್ಯೆ – 102035, ಡಿಜಿಟೈಸ್ ಮಾಡಿದ ಒಟ್ಟು ಎನ್ಯುಮರೇಷನ್ ಫಾರ್ಮ್‍ಗಳ ಸಂಖ್ಯೆ – 3109 ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles