ಮಂಗಳೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIಖ) ಯು ಪ್ರಗತಿಯಲ್ಲಿದ್ದು, ಜುಲೈ 29 ರವರೆಗೆ ಬಿ.ಎಲ್.ಒ.ಗಳು ಮನೆ ಮನೆ ಭೇಟಿ ಮಾಡಿ ಮತದಾರರಿಗೆ ಎನ್ಯುಮರೇಷನ್ ಫಾರ್ಮ್‍ಗಳ ಹಂಚಿಕೆ ಮತ್ತು ಡಿಜಿಟಲೀಕರಣ ಮಾಡುತ್ತಾರೆ.
ಜಿಲ್ಲೆಯಲ್ಲಿರುವ ಒಟ್ಟು ಮತದಾರರ ಸಂಖ್ಯೆ – 1803766, ಹಂಚಿಕೆ ಮಾಡಲಾದ ಎನ್ಯುಮರೇಷನ್ ಫಾರ್ಮ್‍ಗಳ ಸಂಖ್ಯೆ – 102035, ಡಿಜಿಟೈಸ್ ಮಾಡಿದ ಒಟ್ಟು ಎನ್ಯುಮರೇಷನ್ ಫಾರ್ಮ್‍ಗಳ ಸಂಖ್ಯೆ – 3109 ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.


