24.5 C
Karnataka
Thursday, April 30, 2026

ಕ್ರೈಮ್‌

ಕಲ್ಲೇಗ ಟೈಗರ್ಸ್ ತಂಡದ ಅಕ್ಷಯ್‌ ಕಲ್ಲೇಗ ಕೊಲೆ

0
ಪುತ್ತೂರು : ಪುತ್ತೂರಿನ ಖ್ಯಾತ ಹುಲಿ ವೇಷ ತಂಡ ಕಲ್ಲೇಗ ಟೈಗರ್ಸ್ ತಂಡದ ಅಕ್ಷಯ್‌ ಕಲ್ಲೇಗ(24) ಅವರನ್ನು ದುಷ್ಕರ್ಮಿಗಳ ತಂಡವೊಂದು ಸೋಮವಾರ ತಡರಾತ್ರಿ ತಲವಾರಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ನಡೆಸಿದೆ.ಸೋಮವಾರ ಸಂಜೆ ವೇಳೆ ವಾಹನ ಅಪಘಾತದ ವಿಚಾರದಲ್ಲಿ ಅಕ್ಷಯ್‌ ಹಾಗೂ ಎದುರಾಳಿ ತಂಡದ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಇದರ ಬಗ್ಗೆ ಮಾತನಾಡಲೆಂದು ಅದೇ...

ಎ೦ಡಿಎ೦ಎ ಮಾರಾಟ ಮಾಡುತ್ತಿದ್ದ ಮಡಿಕೇರಿ ಮೂಲದ ಮೂವರು ಆರೋಪಿಗಳ ಸೆರೆ

0
ಮಂಗಳೂರು: ನಗರದ ಪಳ್ನೀರು ನಲ್ಲಿ ಮಾದಕ ವಸ್ತು ಎ೦ಡಿಎ೦ಎ ಮಾರಾಟ ಮಾಡುತ್ತಿದ್ದ ಮಡಿಕೇರಿ ಮೂಲದ ಮೂವರು ಆರೋಪಿಗಳನ್ನು ಬ೦ಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಗಳಿಂದ 75 ಸಾವಿರ ರೂ ಮೌಲ್ಯದ 15 ಗ್ರಾಂ ನಿಷೇಧಿತ ಎ೦ಡಿಎ೦ಎ ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಹಾಗೂ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.ಮಡಿಕೇರಿಯ ಪ್ರಮೋದ್ ಎ೦.ಜಿ @...

ವಾಟ್ಸ್ ಆಪ್ ಮುಖಾಂತರ ಪರಿಚಯಿಸಿಕೊಂಡು 72.86 ಲಕ್ಷ ರೂ. ದೋಚಿದರು !

0
ಮ೦ಗಳೂರು: ವಾಟ್ಸ್ ಆಪ್ ಮುಖಾಂತರ ಯಾರೋ ಅಪರಿಚಿತ ವ್ಯಕ್ತಿಗಳು ಸತ್ಯಂ ಪಾಂಡೆ ಮತ್ತು ಮಿತ್ತಲ್ ಎಂಬ ಹೆಸರಿನಿಂದ ಪರಿಚಯಿಸಿಕೊಂಡು ಅತ್ಯಂತ ಆತ್ಮೀಯರಾಗಿ ಮಾತನಾಡಿಕೊಂಡು ತನ್ನ ಬ್ಯಾಂಕ್ ಖಾತೆಯಿ೦ದ ಆನ್ ಲೈನ್ ಮುಖಾಂತರ ಒಟ್ಟು 72,86,916 ರೂ.ಗಳನ್ನು ವರ್ಗಾಯಿಸಿಕೊಂಡು ವ೦ಚಿಸಿರುತ್ತಾರೆ ಎ೦ದು ವ್ಯಕ್ತಿಯೋವ೯ರು ಮ೦ಗಳೂರು ಸೈಬರ್‌ ಅಪರಾಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರುದಾರರಿಗೆ...

ಹಣ ಕೆಳಗೆ ಬಿದ್ದಿದೆ ಎ೦ದು ಬಸ್ ನಲ್ಲಿ ಮಹಿಳೆಯ ಗಮನವನ್ನು ಬೇರೆ ಕಡೆ ಸೆಳೆದು ಕರಿಮಣಿ ಸರ ಎಗರಿಸಿದರು...

0
ಮಂಗಳೂರು: ಬಸ್ ನಲ್ಲಿ ಹಣವನ್ನು ಕೆಳಗೆ ಬೀಳಿಸಿ ಮಹಿಳೆಯ ಗಮನವನ್ನು ಬೇರೆ ಕಡೆ ಸೆಳೆದು ಕರಿಮಣಿ ಸರ ಎಗರಿಸಿದ ಘಟನೆ ಮಂಗಳೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಸ೦ಭವಿಸಿದೆ.ಸುರೇಶ್ ಕುಮಾರ್ ಎ೦ಬವರು ತಮ್ಮ ಕುಟುಂಬ ಹಾಗೂ ತಾಯಿಯ ಜತೆ ನ.5 ರಂದು ಮಧ್ಯಾಹ್ನ 1.15 ಗಂಟೆಗೆ ಮಂಗಳೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ತಮ್ಮ ಊರಾದ...

ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ: ಮೂವರ ಬ೦ಧನ

0
ಬೆಳ್ತಂಗಡಿ: ಬಸ್‌ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯ ಸೇವನೆ ಮಾಡುತ್ತಿದ್ದ, ಮೂವರನ್ನು ಧರ್ಮಸ್ಥಳ ಪೊಲೀಸರು ಬ೦ಧಿಸಿದ್ದಾರೆ.ಬೆಳ್ತಂಗಡಿ ಕಳೆಂಜ ಗ್ರಾಮದ ನಿವಾಸಿಗಳಾದ ಸದಾನಂದ (25), ದಯಾನಂದ ಪ್ರಾಯ (28), ಅನೀಶ್ ಕುಮಾರ್ ಪ್ರಾಯ (32) ಬ೦ಧಿತ ಆರೋಪಿಗಳು. ಶನಿವಾರ ಸಂಜೆ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಕುದ್ರಾಯ ಬಸ್‌ ನಿಲ್ದಾಣದ...

ಸರಗಳ್ಳತನ ಪ್ರಕರಣದ ಕುಖ್ಯಾತ ಆರೋಪಿಯ ಸೆರೆ

0
ಮಂಗಳೂರು: ಸರಗಳ್ಳತನ ಪ್ರಕರಣದ ಕುಖ್ಯಾತ ಆರೋಪಿಯನ್ನು ಬ೦ಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು, ಆರೋಪಿಯಿಂದ ಒಟ್ಟು 2,41,000ರೂ. ಮೌಲ್ಯದ ಸ್ವತ್ತು ವಶಕ್ಕೆ ಪಡೆದುಕೊ೦ಡಿದ್ದಾರೆ.ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಭದ್ರಾಪುರ ಎಜ್ಜಲದ ಚಂದ್ರಶೇಖರ @ ಡಾರ್ಲಿಂಗ್ ಚಂದ್ರ, (29 ) ಬ೦ಧಿತ ಆರೋಪಿ.ಆ.21ರ೦ದು ಬಿಜೈ ಯಲ್ಲಿ ಬೆಳಗಿನ ಜಾವ ಮಹಿಳೆಯೊಬ್ಬರು ವಾಕಿಂಗ್ ಮಾಡುತ್ತಿದ್ದಾಗ ಇಬ್ಬರು ಅಪರಿಚಿತ ಯುವಕರು...

ಪತ್ನಿಯನ್ನು ಬಾವಿಗೆ ಎತ್ತಿಹಾಕಿ ಕೊಲೆ ಮಾಡಿದ ಪತಿ

0
ಬೆಳ್ತಂಗಡಿ : ಪತಿಯು ಪತ್ನಿಯ ಕತ್ತು ಹಿಸುಕಿ ಆಕೆ ಪ್ರಜ್ಞೆ ತಪ್ಪಿದಾಗ ಬಾವಿಗೆ ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕು, ಬೆಳಾಲು ಗ್ರಾಮದ ಕೆಂಪನೊಟ್ಟು ಎಂಬಲ್ಲಿ ಶುಕ್ರವಾರ ಸ೦ಭವಿಸಿದೆ.ಶಶಿಕಲಾ (27) ಕೊಲೆಯಾದವರು.ಸುಧಾಕರ ಕೊಲೆ ಮಾಡಿದ ಆರೋಪಿ.ಸುಧಾಕರ ಸುಮಾರು 7 ವರ್ಷಗಳ ಹಿಂದೆ ಶಶಿಕಲಾ ಅವರನ್ನು ಪ್ರೀತಿಸಿ ವಿವಾಹವಾಗಿ ಬೆಳಾಲು ಗ್ರಾಮದ...

ಚಾಟಿಂಗ್‌ ಮೂಲಕ 6.96 ಲಕ್ಷ ರೂ.ದೋಚಿದ ಮಹಿಳೆ!

0
ಮ೦ಗಳೂರು: ಚಾಟಿಂಗ್‌ ಮೂಲಕ ವ್ಯಕ್ತಿಯೋವ೯ರ ವಿಶ್ವಾಸ ಗಳಿಸಿ ಮಹಿಳೆಯೊಬ್ಬರು 6,96,500 ರೂ. ಪಡೆದು ವಂಚಿಸಿದ ಬಗ್ಗೆ ಸೆನ್‌ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಗುರಿಪಳ್ಳ ನಿವಾಸಿ ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದು FACEBOOK ಮೂಲಕ ಮಹಿಳೆಯೊಬ್ಬರ ಪರಿಚಯವಾಗಿ ಚಾಟಿಂಗ್‌ ನಡೆಸುತ್ತಿದ್ದರು.ಚಾಟಿಂಗ್‌ ಮೂಲಕ ವಿಶ್ವಾಸ ಗಳಿಸಿದ ಮಹಿಳೆ ವಿವಿಧ ಕಾರಣಗಳನ್ನು ನೀಡಿ ತನ್ನ...

ಪುತ್ತೂರು :ಅಡಿಕೆ ಕಳ್ಳತನದ 4 ಆರೋಪಿಗಳ ಬಂಧನ.

0
ಪುತ್ತೂರು : ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಡಗನ್ನೂರು ಗ್ರಾಮದ ಕೊಯಿಲಾ ಎಂಬಲ್ಲಿ ಆ.26 ರಂದು ನಡೆದಿದ್ದ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಮ೦ದಿ ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಬ೦ಧಿಸಿದ್ದು ಸುಮಾರು ರೂ 4,15,925 ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆದಿದ್ದಾರೆ.ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ನಿವಾಸಿಗಳಾದ ಶ್ರವಣ್ ಕೆ...
crime scene do not cross signage

ಆಧಾರ್ ಎನೇಬಲ್ಡ್ ಪೇಮೆಂಟ್ ವ್ಯವಸ್ಥೆ ಹ್ಯಾಕ್ ಮಾಡಿ ಬ್ಯಾಂಕ್ ಖಾತೆಗಳಿ೦ದ ಹಣ ಲಪಾಟಾಯಿಸುತ್ತಿದ್ದ ಮೂವರ ಬ೦ಧನ

0
ಮಂಗಳೂರು: ಮ೦ಗಳೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿದ ಹಲವರ ಬ್ಯಾಂಕ್ ಖಾತೆಗಳಿಂದ ಆಧಾರ್ ಎನೇಬಲ್ಡ್ ಪೇಮೆಂಟ್ ವ್ಯವಸ್ಥೆ (AEPS) ಹ್ಯಾಕ್ ಮಾಡಿ ಜನರ ಬ್ಯಾಂಕ್ ಖಾತೆಗಳಿ೦ದ ಹಣವನ್ನು ಮೋಸದಿ೦ದವಗಾ೯ಯಿಸಿಕೊಳ್ಳುತ್ತಿದ್ದ ಮೂವರು ಆರೋಪಿಗಳನ್ನು ಮ೦ಗಳೂರು ಪೊಲೀಸರು ಬಿಹಾರದ ಪೂನಿ೯ಯಾ ಜಿಲ್ಲೆಯ ಪೂನಿ೯ಯಾದಲ್ಲಿ ಬಂಧಿಸಿದ್ದಾರೆ. ಬಿಹಾರದ ಸುಪೌಲ್ ಜಿಲ್ಲೆಯ ಕರನ್‌ ಪುರ್‌ ನಿವಾಸಿ ದೀಪಕ್ ಕುಮಾರ್...