ಜುಗಾರಿ ಆಟ ಆಡುತ್ತಿದ್ದ ಐದು ಮ೦ದಿ ವಶಕ್ಕೆ
ಬಂಟ್ವಾಳ: ಬಂಟ್ವಾಳ ತಾಲೂಕು ಸಜೀಪ ಮುನ್ನೂರು ಗ್ರಾಮದ ಮಂಜಲ್ಪಾದೆ ಎಂಬಲ್ಲಿ, ಸಾರ್ವಜನಿಕ ಗುಡ್ಡದಲ್ಲಿ ಸಂಜೆ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾಗ ದಾಳಿ ನಡೆಸಿದ ಬಂಟ್ವಾಳ ನಗರ ಪೊಲೀಸ್ ಠಾಣೆ ಉಪ ನಿರೀಕ್ಷಕ ರಾಮಕೃಷ್ಣ ಪೊಲೀಸ್ ಹಾಗೂ ಸಿಬ್ಬಂದಿಗಳ ತಂಡ ಜುಗಾರಿ ಆಟದಲ್ಲಿ ನಿರತರಾಗಿದ್ದ ಬಂಟ್ವಾಳ ಸಜಿಪಮುನ್ನೂರು ನಿವಾಸಿಗಳಾದ ಪ್ರವೀಣ್ ಬೆಳ್ಚಡ (40),...
ನೆಹರೂ ಮೈದಾನ: ಚೂರಿ ಇರಿತ
ಮಂಗಳೂರು: ವ್ಯಕ್ತಿಗೆ ಮೂವರು ಚೂರಿಯಿ೦ದ ಇರಿದು ಗ೦ಭೀರ ಗಾಯಗೊಳಿಸಿದ ಘಟನೆ ನಗರದ ನೆಹರೂ ಮೈದಾನ್ ನ ಪುಟ್ಟಾಲ್ ಗ್ರೌಂಡ್ ನಲ್ಲಿ ಸೋಮವಾರ ನಡೆದಿದೆ. ಗುನ್ನು ಚೌದರಿ ಎಂಬಾತ ಗಾಯಗೊ೦ಡ ವ್ಯಕ್ತಿ.ಗುನ್ನು ಚೌದರಿ ಸೋಮವಾರ ಮಧ್ಯಾಹ್ನ ಸುಮಾರು 1-30 ಗಂಟೆಗೆ ಪುಟ್ಟಾಲ್ ಗ್ರೌಂಡ್ ನ ಪುಟ್ ಪಾತ್ ಮೇಲೆ ಕುಳಿತುಕೊಂಡಿದ್ದ. ಆ ವೇಳೆ ಅಲ್ಲಿಗೆ ಬಂದ...
ಸಂಚಾರ ನಿಯಮ ಉಲ್ಲ೦ಘನೆ: ಒ೦ದು ವಾರದಲ್ಲಿ 2543 ಪ್ರಕರಣ ದಾಖಲು
ಮಂಗಳೂರು : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಚಾಲಕರ ವಿರುದ್ದ ದಿನಾಂಕ 5-11-2023 ರಿಂದ 12-11-2023 ರ ವರೆಗೆ ಒಟ್ಟು 2543 ಪ್ರಕರಣಗಳನ್ನು ದಾಖಲಿಸಲಾಗಿದೆ.
ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಾಲನೆ , ಮದ್ಯಪಾನ ಮಾಡಿ ವಾಹನ ಚಾಲನೆ ಹಾಗೂ ಸಂಚಾರ ನಿಯಮ...
ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯ ಸೆರೆ
ಮಂಗಳೂರು: ಮಂಗಳೂರು ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುಎ೦ಡಿಎ೦ಎ ಮಾರಾಟ ಮಾಡುತ್ತಿದ್ದವನನ್ನು ಮಂಗಳೂರು ಸಿಸಿಬಿ ಪೊಲೀಸರು ಬ೦ಧಿಸಿದ್ದಾರೆ.ಉಳ್ಳಾಲ ತಾಲೂಕು ಹರೆಕಳ ಗ್ರಾಮದ ನಿವಾಸಿ, ಪ್ರಸ್ತುತ ಬಜಾಲ್ ಪಡ್ಪುನಲ್ಲಿ ವಾಸವಿರುವ ಹಸೈನಾರ್ @ ಅಚ್ಚು(32) ಬ೦ಧಿತ ಆರೋಪಿ.
ನಗರದ ಪಡೀಲ್ ಪರಿಸರದಲ್ಲಿ ವ್ಯಕ್ತಿಯೋರ್ವನು ಎ೦ಡಿಎ೦ಎ ಮಾದಕ ವಸ್ತುವನ್ನು ವಶದಲ್ಲಿರಿಸಿಕೊಂಡು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ...
ಎ೦ಡಿಎ೦ಎ ಮಾರಾಟ ಮಾಡುತ್ತಿದ್ದ ಆರೋಪಿ ಸೆರೆ
ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯ ಭಟ್ರಗುಡ್ಡೆ ಎಂಬಲ್ಲಿ ಸಾರ್ವಜನಿಕರಿಗೆ ಮಾದಕ ವಸ್ತು ಎ೦ಡಿಎ೦ಎ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬ೦ಧಿಸಿದ್ದಾರೆ.ತೊಕ್ಕೊಟ್ಟು ಅಲೆಕಳ ನಿವಾಸಿ ಮೊಹಮ್ಮದ್ ಇರ್ಷಾದ್ ( 28 ) ಬ೦ಧಿತ ಆರೋಪಿ.
ನ.10 ರಂದು ಓರ್ವ ವ್ಯಕ್ತಿ ಅಕ್ರಮವಾಗಿ ಎ೦ಡಿಎ೦ಎ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು...
ಮಾದಕ ವಸ್ತು ಎ೦ಡಿಎ೦ಎ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರು ಆರೋಪಿಗಳ ಸೆರೆ
ಮಂಗಳೂರು : ಮಾದಕ ವಸ್ತು ಎ೦ಡಿಎ೦ಎ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬ೦ಧಿಸಿದ್ದಾರೆ.ಮಂಜೇಶ್ವರ ಹೊಸಬೆಟ್ಟುನ ಮುಸ್ತಫಾ (37) ಹಾಗೂ ಮಂಜೇಶ್ವರ ಕುಂಜತ್ತೂರು ನ ಶಂಶುದ್ದೀನ್ ಎ(38 ) ಬ೦ಧಿತ ಆರೋಪಿಗಳು.ಆರೋಪಿಗಳಿಂದ ಒಟ್ಟು 95,000 ರೂ ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ.
ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣಾ...
ನಿಶ್ಚಿತಾರ್ಥಕ್ಕಾಗಿ ಪಡೆದುಕೊ೦ಡ ಚಿನ್ನಾಭರಣಗಳನ್ನು ಹಿಂತಿರುಗಿಸದೆ ವಂಚನೆ: ದೂರು
ಬಂಟ್ವಾಳ : ನಿಶ್ಚಿತಾರ್ಥಕ್ಕೆ೦ದು ಪಡೆದುಕೊ೦ಡ ಚಿನ್ನಾಭರಣಗಳನ್ನು ಹಿಂತಿರುಗಿಸದೇ ವಂಚನೆ ಮಾಡಲಾಗಿದೆ ಎ೦ದು ಬಂಟ್ವಾಳ ನಗರ ಠಾಣೆಗೆ ಮಹಿಳೆಯೋವ೯ರುದೂರು ನೀಡಿದ್ದಾರೆ.
ಬಂಟ್ವಾಳ ಬಿ ಮೂಡ ಗ್ರಾಮದ ನಿವಾಸಿ ಸಂಧ್ಯಾ ಎಂಬವರ ದೂರಿನಂತೆ, ಅವರು 23.04.2023 ರಂದು ವಿದೇಶಕ್ಕೆ ತೆರಳಲು ಮಂಗಳೂರು ಏರ್ ಪೋರ್ಟ್ ನಲ್ಲಿದ್ದಾಗ ಸ್ನೇಹಿತೆ ಅಶ್ಚಿನಿ ಎಂಬವರು ಮದುವೆಯಾಗುವ ಹುಡುಗ ಎಂದು ಹೇಳಿ ಪರಿಚಯಿಸಿದ ಶ್ರೀಕಾಂತ್...
ಮೇಸೆಜ್ ನಲ್ಲಿದ್ದ ಲಿಂಕ್ ನ್ನು ಓಪನ್ ಮಾಡಿ 21.51 ಲಕ್ಷ ರೂ. ಕಳೆದುಕೊ೦ಡರು !
ಮ೦ಗಳೂರು: ವ್ಯಕ್ತಿಯೋವ೯ರಿಗೆ ವಾಟ್ಸಾಪ್ ನಲ್ಲಿ ಟಾಸ್ಕ್ ನೀಡಿ 21.51 ಲಕ್ಷ ರೂ.ಮೋಸದಿಂದ ವರ್ಗಾಯಿಸಿಕೊಂಡಿರುವ ಬಗ್ಗೆ ಮ೦ಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ದೂರುದಾರರ ವಾಟ್ಸಾಪ್ ನಂಬರ್ ಗೆ ದಿನಾಂಕ 4-11-2023 ರಂದು +84334590184 ನಂಬ್ರದಿಂದ ಮೇಸೆಜ್ ಬಂದಿತ್ತು. ಸದ್ರಿ ಮೇಸೆಜ್ ನಲ್ಲಿದ್ದ https://t.me/khkf021 ಎಂಬ ಲಿಂಕ್ ನ್ನು ಓಪನ್ ಮಾಡಿದಾಗ ಟೆಲಿಗ್ರಾಂ ಆಪ್ ನಲ್ಲಿ...
ಮೂಡುಬಿದಿರೆ : ಮೋಟಾರು ಸೈಕಲ್ ಕಳವು ಆರೋಪಿಗಳ ಬ೦ಧನ
ಮೂಡುಬಿದಿರೆ :ಮೋಟಾರು ಸೈಕಲ್ ಕಳ್ಳತನ ಮಾಡಿರುವ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಬ೦ಧಿಸಿದ್ದು ಕಳ್ಳತನ ಮಾಡಿರುವ ಎರಡು Royal Enfield Classic ಬೈಕ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.ಮೂಡುಬಿದಿರೆ ಕೋಟೆಬಾಗಿಲು ನಿವಾಸಿಗಳಾದ ಸಯ್ಯದ್ ಝಾಕೀರ್ (20),ಮೊಹಮ್ಮದ್ ಶಾಹೀಮ್ ( 24 ) ಬ೦ಧಿತ ಆರೋಪಿಗಳು.
ಮೂಡುಬಿದಿರೆ ಪೊಲೀಸ್ ನಿರೀಕ್ಷಕರಿಗೆ ನ.7ರಂದು ಬಂದ ಖಚಿತ...
ಮೋಟಾರ್ಬೈಕ್ ಕಳವು ಆರೋಪಿಯ ಬಂಧನ
ಮಂಗಳೂರು : ನಗರದ ಅಂಬೇಡ್ಕರ್ ವೃತ್ತ ಮತ್ತು ಕೋಣಾಜೆಯಲ್ಲಿ ಮೋಟಾರ್ಬೈಕ್ ಕಳವು ಮಾಡಿದ್ದ ಆರೋಪಿಯನ್ನು ಮಂಗಳೂರು ಉತ್ತರ ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಕೃಷ್ಣಾಪುರ ನಿವಾಸಿ ಅಬ್ದುಲ್ ಖಾದರ್ ಫಹಾದ್ ಅಲಿಯಾಸ್ ಫಹಾದ್ ( 25 ) ಬಂಧಿತ ಆರೋಪಿ. ಆರೋಪಿಯು ಆ.31 ರಂದು ನಗರದ ಅಂಬೇಡ್ಕರ್ ವೃತ್ತದ ಬಳಿಯ ಕೆಎಂಸಿ ಆಸ್ಪತ್ರೆಯ ಬಳಿಯಪಾರ್ಕಿಂಗ್ ಸ್ಥಳದಲ್ಲಿ...


