36.9 C
Karnataka
Thursday, April 30, 2026

ಮಹಾನಗರಪಾಲಿಕೆ: ಆಸ್ತಿ ತೆರಿಗೆ ಪಾವತಿಗೆ ಸೂಚನೆ

ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕರ್ನಾಟಕ ಮಹಾನಗರಪಾಲಿಕೆಗಳ ಪರಿಷ್ಕøತ ಅಧಿನಿಯಮ 2021 ರ ಪ್ರಕಾರ ನಿಯಮಾನುಸಾರ ಆಸ್ತಿತೆರಿಗೆಯನ್ನು ಪರಿಷ್ಕರಿಸಿ 2026-27 ನೇ ಸಾಲಿಗೆ ವಸೂಲಾತಿಗೆ ಕ್ರಮ ಕೈಗೊಳ್ಳಲಾಗಿದೆ.
ಅದರಂತೆ ಎಪ್ರಿಲ್ ತಿಂಗಳ ಅಂತ್ಯದವರೆಗೆ ಚಾಲ್ತಿ ಸಾಲಿನ ಆಸ್ತಿ ತೆರಿಗೆ ಮೇಲೆ ಶೇಕಡಾ 5 ರ ರಿಯಾಯಿತಿ ಇದ್ದು, ಸಾರ್ವಜನಿಕರು ಕೂಡಲೇ ತಮ್ಮ ಆಸ್ತಿಗಳ ಬಾಕಿ ಇರುವ ತೆರಿಗೆಯನ್ನು ಹೆಚ್ಚಿನ ದಂಡನೆಗೆ ಅವಕಾಶ ಕೊಡದೇ ಪಾವತಿಸುವಂತೆ ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles