ಜುಗಾರಿ ಆಟ ಆಡುತ್ತಿದ್ದ ಐದು ಮ೦ದಿ ವಶಕ್ಕೆ

0
ಬಂಟ್ವಾಳ: ಬಂಟ್ವಾಳ ತಾಲೂಕು ಸಜೀಪ ಮುನ್ನೂರು ಗ್ರಾಮದ ಮಂಜಲ್ಪಾದೆ ಎಂಬಲ್ಲಿ, ಸಾರ್ವಜನಿಕ ಗುಡ್ಡದಲ್ಲಿ ಸಂಜೆ‌ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾಗ ದಾಳಿ ನಡೆಸಿದ ಬಂಟ್ವಾಳ ನಗರ ಪೊಲೀಸ್ ಠಾಣೆ ಉಪ ನಿರೀಕ್ಷಕ ರಾಮಕೃಷ್ಣ ಪೊಲೀಸ್ ಹಾಗೂ ಸಿಬ್ಬಂದಿಗಳ ತಂಡ ಜುಗಾರಿ ಆಟದಲ್ಲಿ ನಿರತರಾಗಿದ್ದ ಬಂಟ್ವಾಳ ಸಜಿಪಮುನ್ನೂರು ನಿವಾಸಿಗಳಾದ ಪ್ರವೀಣ್ ಬೆಳ್ಚಡ (40),...

ಡಿವೈಡರ್ ಗೆ ಬೈಕ್ ಡಿಕ್ಕಿ:ಸವಾರ, ಸಹ ಸವಾರನಿಗೆ ಗಾಯ

0
ಮ೦ಗಳೂರು: ರಸ್ತೆ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು ಸಹಸವಾರ ಗಂಭೀರ ಗಾಯಗೊ೦ಡ ಘಟನೆ ಜಪ್ಪಿನಮೊಗೆರು ಬಸ್ ಸ್ಟಾಪ್ ಬಳಿ ಸ೦ಭವಿಸಿದೆ.ಜೆರೊಮ್ ಲೋಬೊ ಗಂಭೀರ ಗಾಯಗೊ೦ಡವರಾಗಿದ್ದು ಸವಾರ ಜೆವೆಲ್ ಸನ್ ಡೆರಿಲ್ ಲೋಬೊ ಅವರಿಗೆ ಎಡಕೈಗೆ ಮೂಳೆ ಮುರಿತದ ಗಾಯವಾಗಿದೆ.ರಾತ್ರಿಸುಮಾರು 7.40 ಗಂಟೆಗೆ ತೊಕ್ಕೊಟ್ಟು ಕಡೆಯಿಂದ ಪಂಪವೆಲ್ ಕಡೆಗೆ ಹೋಗುತ್ತಿದ್ದಾಗ ಜಪ್ಪಿನಮೊಗೆರು ಬಸ್ ಸ್ಟಾಫ್...

ಸಾಂಸ್ಕೃತಿಕ ಚಟುವಟಿಕೆ ನಡೆಸುತ್ತಿರುವ ಸಂಘ-ಸಂಸ್ಥೆಗಳಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

0
ಮಂಗಳೂರು:ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2023-24 ಸಾಲಿನ ಸಾಮಾನ್ಯ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಯಡಿ ಕನ್ನಡ ಭಾಷೆ, ಸಾಹಿತ್ಯ, ಸಂಗೀತ, ನೃತ್ಯ, ಜನಪದ, ನಾಟಕ, ಯಕ್ಷಗಾನ, ಚಿತ್ರಕಲೆ, ಶಿಲ್ಪಕಲೆ ಮುಂತಾದ ಸೃಜನಶೀಲ ಕಲಾ ಪ್ರಕಾರಗಳಲ್ಲಿ ನಿರಂತರ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಘ-ಸಂಸ್ಥೆಗಳಿಗೆ ಪ್ರೋತ್ಸಾಹ ರೂಪದಲ್ಲಿ ಧನಸಹಾಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.ಅಭ್ಯರ್ಥಿಗಳು...

ಪಿರಾನಾ ಹಂಟರ್ಸ್‌ ತೆಕ್ಕೆಗೆ ಸಿಪಿಎಲ್ 2023 ಕ್ರಿಕೆಟ್ ಟ್ರೋಫಿ

0
ಮಂಗಳೂರು : ಮಂಗಳೂರು ಪ್ರಾಂತ್ಯದ ಕಥೊಲಿಕ್ ಕ್ರಿಶ್ಚಿಯನ್ನರ ಕ್ರಿಕೆಟ್ ಪ೦ದ್ಯಾಟ ನಗರದ ಉರ್ವಾ ಮುನ್ಸಿಪಲ್ ಕ್ರಿಡಾಂಗಣದಲ್ಲಿ ನವಂಬರ್ 11 ಮತ್ತು 12ರ೦ದು ನಡೆಯಿತು.ನವಂಬರ್ 11 ಬೆಳಿಗ್ಗೆ ವಂದನೀಯ ಬೆಂಜಮಿನ್ ಪಿಂಟೋರವರು ಆಶೀರ್ವಚಿಸಿ ಎಲ್ಲಾ ಆಟಗಾರರಿಗೆ ಶುಭ ಹಾರೈಸಿದರುಮುಖ್ಯ ಅತಿಥಿಗಳಾದ ಉಮಾನಾಥ ಕೋಟ್ಯಾನ್ ರವರು ಮಾತನಾಡಿ ಇಂತಹ ಪಂದ್ಯಾಟದಿಂದ ಆಟಗಾರರ ದೈಹಿಕ, ಮಾನಸಿಕ ಸಾಮರ್ಥ್ಯವು ವೃದ್ಧಿಯಾಗಿ...

ಏರ್ ಇಂಡಿಯಾ ಎಕ್ಸ್ಪ್ರೆಸ್ :ಮಂಗಳೂರು ಮತ್ತು ಬೆಂಗಳೂರು ನಡುವೆ ಪ್ರತಿದಿನ ಎರಡು ವಿಮಾನ

0
ಮಂಗಳೂರು: ಮಂಗಳೂರಿನಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ದೈನಂದಿನ ವಿಮಾನ ಸಂಪರ್ಕಕ್ಕೆ ದೊಡ್ಡ ಉತ್ತೇಜನದೊರೆತಿದ್ದು, ಏರ್ ಇಂಡಿಯಾ ಎಕ್ಸ್ಪ್ರೆಸ್ ನವೆಂಬರ್ 15 ರಿಂದ ಈ ವಲಯದಲ್ಲಿ ತನ್ನ ದೇಶೀಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.107 ಪ್ರಯಾಣಿಕರನ್ನು ಹೊತ್ತ ಫ್ಲೈಟ್ ಐಎಕ್ಸ್ 782 ಮಧ್ಯಾಹ್ನ 12.30 ಕ್ಕೆ ಇಳಿಯಿತು, ಇದು ಬೋಯಿಂಗ್ 737 ಮ್ಯಾಕ್ಸ್ ವಿಮಾನದ (ವಿಟಿ-ಬಿಎಕ್ಸ್ಡಿ)ಮೊದಲ ಓಟವನ್ನು ಸೂಚಿಸುತ್ತದೆ....

ಪಿಎಂ ವಿಶ್ವಕರ್ಮ ವಿವಿಧ ಯೋಜನೆಗಳ ತರಬೇತಿಗೆ ಅರ್ಜಿ ಆಹ್ವಾನ

0
ಮಂಗಳೂರು:ಭಾರತ ಸರ್ಕಾರವು ಪಿಎಂ ವಿಶ್ವಕರ್ಮ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಿದೆ .ಸದರಿ ಯೋಜನೆ ಅಡಿಯಲ್ಲಿ ಹೊಸ 18 ಚಟುವಟಿಕೆಗಳಲ್ಲಿ ತೊಡಗಿಸಿರುವ ಕುಶಲಕರ್ಮಿಗಳಿಗೆ ಈ ಸವಲತ್ತುಗಳನ್ನು ನೀಡಲಾಗುವುದು. ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಐಡಿ ಕಾರ್ಡ್, ಕೌಶಲ್ಯ ಅಭಿವೃದ್ಧಿ ತರಬೇತಿ, ಉಪಕರಣಗಳಿಗೆ ಪೆÇ್ರೀತ್ಸಾಹ, ಕ್ರೆಡಿಟ್ ಸೌಲಭ್ಯ, ಡಿಜಿಟಲ್ ವ್ಯವಹಾರಕ್ಕೆ ಪೆÇ್ರೀತ್ಸಾಹ, ಮಾರುಕಟ್ಟೆ ಬೆಂಬಲ ಸೌಲಭ್ಯ...

ಮಕ್ಕಳ ಮಾನಸಿಕ ದೈಹಿಕ ಬೆಳವಣಿಗೆಗೆ ಪೂರಕ ವಾತವರಣ ಅಗತ್ಯ -ಸಿಎ. ಶಾಂತಾರಾಮ ಶೆಟ್ಟಿ

0
ಮಂಗಳೂರು: ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಸ್ಥಳೀಯವಾಗಿ ಒದಗಿಸಿ ಕೊಡ ಬೇಕಾಗಿದೆ ಎಂದು ಭಾರತೀಯ ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಭಾಪತಿ ಸಿ.ಎ . ಶಾಂತಾರಾಮ ಶೆಟ್ಟಿ ತಿಳಿಸಿದ್ದಾರೆ.ಅವರು ಬುಧವಾರ ನಗರದ ಲಾಲ್ ಭಾಗ್ ನ ವನಿತಾ ಪಾರ್ಕ್ ನಲ್ಲಿಂದು ಭಾರತೀಯ ರೆಡ್ ಕ್ರಾಸ್ ದ.ಕ ಜಿಲ್ಲಾ...

ಸ್ಕೇಟಿಂಗ್: ಅನಘಾ ಮತ್ತು ಆರ್ನಾ ಸಾಧನೆ

0
ಮಂಗಳೂರು: ದಕ್ಷಿಣ ಕನ್ನಡ ರೋಲರ್ ಸ್ಪೋಟ್ಸ್ ಅಸೋಸಿಯೇಶನ್ ಮಂಗಳೂರು ನೇತೃತ್ವದಲ್ಲಿ ನ. 9ರಿಂದ 12ರ ವರೆಗೆ ಮಂಗಳೂರಿನಲ್ಲಿ ನಡೆದ 11ರಿಂದ 14 ವಯೋಮಿತಿಯ 39ನೇ ಕರ್ನಾಟಕ ಸ್ಟೇಟ್ ಸೆಲೆಕ್ಷನ್ ಟ್ರೇಲ್ಸ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅನಘಾ ರಾಜೇಶ್ ಅವರು 3,000 ಮೀ ರೋಡ್ ರೇಸ್ ಹಾಗೂ 1000 ಮೀ. ರಿಂಕ್ ರೇಸ್‌ನಲ್ಲಿ 2 ಬೆಳ್ಳಿ,...

ಮೋಟಾರ್‌ ಸೈಕಲ್‌ ಗೆ ಗೂಡ್ಸ್‌ ಲಾರಿ ಡಿಕ್ಕಿ; ಸವಾರ ಸಾವು

0
ಬಂಟ್ವಾಳ: ಮೋಟಾರ್‌ ಸೈಕಲ್‌ ಗೆ ಗೂಡ್ಸ್‌ ಲಾರಿ ಡಿಕ್ಕಿಹೊಡೆದು ಸ೦ಭವಿಸಿದ ಅಪಘಾತದಲ್ಲಿ ಮೋಟಾರ್‌ ಸೈಕಲ್‌ ಸವಾರ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಎಂಬಲ್ಲಿ ಮ೦ಗಳವಾರ ರಾತ್ರಿಸ೦ಭವಿಸಿದೆ. ಪ್ರತೀಕ್ಷಾ ಪೂಜಾರಿ ಮೃತಪಟ್ಟವರು.ಗೂಡ್ಸ್‌ ಲಾರಿಯನ್ನು ಚಾಲಕ ಕನಕರಾಜ್‌ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ, ಮೋಟಾರ್‌ ಸೈಕಲ್‌ ಗೆ ಡಿಕ್ಕಿ ಹೊಡೆದಿದ್ದು...

ವಿಜಯೇಂದ್ರಗೆ ಶುಭ ಹಾರೈಸಿದ ಡಿ.ವೇದವ್ಯಾಸ್ ಕಾಮತ್

0
ಮಂಗಳೂರು :ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಸಂಘಟಿಸಿ ಸಮರ್ಥವಾಗಿ ಮುನ್ನಡೆಸಿದ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯಾಧ್ಯಕ್ಷದ ಸ್ಥಾನದ ಜವಾಬ್ದಾರಿಯನ್ನು ಯುವ ನಾಯಕ ವಿಜಯೇಂದ್ರ ಯಡಿಯೂರಪ್ಪ ನವರಿಗೆ ಹಸ್ತಾಂತರಿಸಿದ್ದು ನೂತನ ರಾಜ್ಯಾಧ್ಯಕ್ಷರಿಗೆ ಹಾರ್ದಿಕ ಅಭಿನಂದನೆಗಳು ಎಂದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ತಿಳಿಸಿದರು.ಬೆಂಗಳೂರಿನ ರಾಜ್ಯ ಬಿಜೆಪಿ...