24.5 C
Karnataka
Thursday, April 30, 2026

ಸೋಮೇಶ್ವರ ಪುರಸಭೆ ಚುನಾವಣೆ: ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಸೀಮಾ ಮಡಿವಾಳ್

ಸೋಮೇಶ್ವರ : ಸೋಮೇಶ್ವರ ಉಚ್ಚಿಲದ ನಿವಾಸಿ ಸೀಮಾ ಮಡಿವಾಳ್ ಅವರು ಅವರು ಡಿಸೆಂಬರ್ 27ಕ್ಕೆ ನಡೆಯಲಿರುವ ಸೋಮೇಶ್ವರ ಟೌನ್ ಪುರಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ವಾರ್ಡ 18 ಪೆರಿಬೈಲ್ ನಿಂದ ಸ್ಪರ್ಧಿಸಿದ್ದಾರೆ.
CFTRI ಮೈಸೂರು ಇಲ್ಲಿಂದ ಆಹಾರ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಎಂ. ಮಾಧವ ಅವರ ಪುತ್ರಿ ಹಾಗೂ ಮಂಜೇಶ್ವರದ ಮಾಜಿ ಶಾಸಕ ಎಂ ರಾಮಪ್ಪ ರವರ ಮೊಮ್ಮಗಳು ಆಗಿರುತ್ತಾರೆ ಎಂದು ಆಮ್ ಆದ್ಮಿ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಡಾ. ವಿಶುಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles