22.8 C
Karnataka
Friday, July 17, 2026

ಎಸ್.ಐ.ಆರ್: ಜಿಲ್ಲೆಯಲ್ಲಿ 7.02 ಲಕ್ಷ ಫಾರಂ ಡಿಜಿಟೈಸ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಯು ಪ್ರಗತಿಯಲ್ಲಿದ್ದು, 18,03,766 ಮತದಾರರ ಪೈಕಿ ಜುಲೈ 16 ರವರೆಗೆ 17,96,992 ಎನ್ಯುಮರೇಶನ್ ಫಾರ್ಮ್ ಹಂಚಿಕೆ ಮಾಡಲಾಗಿದೆ. 7,02,160 ಫಾರ್ಮ್‍ಗಳನ್ನು ಡಿಜಿಟೈಸ್ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ನಮೂನೆ ಡಿಜಿಟೈಸ್ ಮಾಡಿದ ವಿವರ:
ಬೆಳ್ತಂಗಡಿ-88185, ಮೂಡಬಿದ್ರೆ-78295, ಮಂಗಳೂರು ನಗರ ಉತ್ತರ-76883, ಮಂಗಳೂರು ನಗರ ದಕ್ಷಿಣ-83984, ಮಂಗಳೂರು-109900, ಬಂಟ್ವಾಳ-83396, ಪುತ್ತೂರು-81708, ಸುಳ್ಯ-99809.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles