24.9 C
Karnataka
Thursday, April 30, 2026

ಅಪ್ರಾಪ್ತನಿಗೆ ವಾಹನ ನೀಡಿದ ವಾಹನ ಮಾಲಕರಿಗೆ ದಂಡ

ಮ೦ಗಳೂರು: ಅಪ್ರಾಪ್ತನಿಗೆ ವಾಹನ ನೀಡಿದ ವಾಹನ ಮಾಲಕರಿಗೆ ಬಂಟ್ವಾಳ ಎಸಿ ಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ 32000 ರೂ, ದಂಡ ವಿಧಿಸಿದೆ.

ಅಪ್ರಾಪ್ತ ಪ್ರಾಯದ ಬಾಲಕ ಮೋಟಾರ್ ಸೈಕಲನ್ನು ಚಲಾಯಿಸಿ ಅಪಾಘಾತ ಪಡಿಸಿದ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಬಂಟ್ವಾಳ ಎಸಿ ಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ ಆರೋಪಿ ವಾಹನದ ಆರ್ ಸಿ ಮಾಲಕರಾದ ಮಹಮ್ಮದ್ ಅನೀಸ್ ಅವರಿಗೆ 32000 ರೂ. ದಂಡ ವಿಧಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles